ಬಾಯ್ಫ್ರೆಂಡ್ ಹಾಗೂ ಮದುವೆ ಬಗ್ಗೆ ಮಾತನಾಡಿದ ಸ್ಪಂದನಾ ಸೋಮಣ್ಣ – Kannada News | Spandana Somanna Talks About Boyfriend and Marriage plan
ಸ್ಪಂದನಾ ಸೋಮಣ್ಣ ಅವರು ಬಾಯ್ಫ್ರೆಂಡ್ ಬಗ್ಗೆ ಬಿಗ್ ಬಾಸ್ ಅಲ್ಲಿ ಮಾತನಾಡಿದ್ದರು ಎನ್ನಲಾಗಿತ್ತು. ಎಲಿಮಿನೇಟ್ ಆದ ಬಳಿಕ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಇದೇ ವಿಷಯ ಚರ್ಚೆಗೆ ಬಂದಿದೆ. ‘ಸ್ಪಂದನಾಗೆ ಬಾಯ್ಫ್ರೆಂಡ್ ಇದಾನಾ ಇಲ್ವ ಅನ್ನೋದನ್ನು ಗೆಸ್ ಮಾಡ್ತಾ ಇರಿ. ಆ ಕುತೂಹಲ ಇರಲಿ. ಮದುವೆ ಆಗೋಕೆ ಇನ್ನೂ ಸಮಯ ಇದೆ. ಈಗ ಸಿಕ್ಕಿರೋ ಫೇಮ್ನ ಎಂಜಾಯ್ ಮಾಡ್ತೀನಿ’ ಎಂದಿದ್ದಾರೆ ಸ್ಪಂದನಾ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. Source link