Headlines

ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ: “ನನಗೇನು ಸಮಸ್ಯೆ ಇರಲಿಲ್ಲ, ಅದಕ್ಕೆ ಹೋಗಲಿಲ್ಲ” – Kannada News | Ramalinga Reddy Dismisses Dissatisfaction Rumours After Skipping CMs Bengaluru Meeting

ಬೆಂಗಳೂರು ಜು.15: ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರು ಇತ್ತೀಚೆಗೆ ಕರೆದಿದ್ದ ಬೆಂಗಳೂರು ಶಾಸಕರ ಸಭೆಗೆ ಗೈರು ಆಗಿರುವ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. “ಸಮಸ್ಯೆಗಳಿದ್ದವರು ಮುಖ್ಯಮಂತ್ರಿಗಳ ಸಭೆಗೆ ಹೋಗಿದ್ದರು. ನನಗೇನು ಸಮಸ್ಯೆಗಳಿರಲಿಲ್ಲ, ಆದ್ದರಿಂದ ನಾನು ಹೋಗಲಿಲ್ಲ,” ಎಂದು ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಡಾ. ಜಿ. ಪರಮೇಶ್ವರ ಅವರು ಬೆಂಗಳೂರಿಗೆ ಸಂಬಂಧಿಸಿದ BMRDA ಮತ್ತು BDA ಖಾತೆಗಳನ್ನು ಹೊಂದಿದ್ದಾರೆ. ಸಮಸ್ಯೆಗಳಿದ್ದ ಶಾಸಕರು ಸಭೆಗೆ ಹಾಜರಾಗಿದ್ದರು. ತಮಗೆ ಯಾವುದೇ ವಿಷಯಗಳ ಕುರಿತು ಚರ್ಚೆ ಅಗತ್ಯವಿಲ್ಲದ ಕಾರಣ…

Read More

ನನ್ನ ದೇಹದಲ್ಲಿ ಸ್ಟೀಲ್ ರಾಡ್, ಹಲವು ಸ್ಕ್ರೂಗಳಿವೆ; ನಭಾ ನಟೇಶ್ ಬೇಸರ – Kannada News | Nabha Natesh Emotional Revelation: Accident and 2 Year Career Break Story

ಕನ್ನಡದ ‘ವಜ್ರಕಾಯ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ನಂತರ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನೊಂದಿಗೆ ಸೌತ್ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದವರು ನಟಿ ನಭಾ ನಟೇಶ್. ಸಿನಿಮಾ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಈ ಸುಂದರಿ ಇದ್ದಕ್ಕಿದ್ದಂತೆ ಬೆಳ್ಳಿತೆರೆಯಿಂದ ಕಾಣೆಯಾಗಿದ್ದರು. ಅವರು ಚಿತ್ರರಂಗದಿಂದ ಎರಡು ವರ್ಷಗಳ ಕಾಲ ಸುದೀರ್ಘ ವಿರಾಮ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ನಭಾ ಇತ್ತೀಚಿನ ಸಂದರ್ಶನವೊಂದರಲ್ಲಿ ಅತ್ಯಂತ ಭಾವುಕರಾಗಿ ಹಂಚಿಕೊಂಡಿದ್ದಾರೆ. ಬದುಕನ್ನೇ ಬದಲಿಸಿತು ಆ ಭೀಕರ ಅಪಘಾತ! ತಮ್ಮ ವೃತ್ತಿಜೀವನದ ದೀರ್ಘ ವಿರಾಮದ…

Read More

2017 To 2026: ಆ ಒಂದು ಘಟನೆಯಿಂದ ಗಟ್ಟಿ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ಬಂಧ – Kannada News | Vijay Deverakonda and Rashmika Mandanna: The ‘Veerosh’ Love Story and Journey to Marriage

ಜನಪ್ರಿಯ ನಟ ವಿಜಯ್ ದೇವರಕೊಂಡ (Vijay Devarakonda) ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಪ್ರೇಮಕಥೆಗೆ ಹೊಸ ಅರ್ಥ ಸಿಕ್ಕಿದೆ.ಸ್ನೇಹವಾಗಿ ಪ್ರಾರಂಭವಾದ ಈ ಸಂಬಂಧ ಕ್ರಮೇಣ ಪ್ರೀತಿಯಾಗಿ ಬದಲಾಯಿತು. ಅವರು ಅದನ್ನು ಹಲವು ವರ್ಷಗಳ ಕಾಲ ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಕೆಲವೊಮ್ಮೆ ಒಂದೇ ಸ್ಥಳದಲ್ಲಿ ರಜೆಯನ್ನು ಕಳೆಯುವ ಮೂಲಕ ಸಂಬಂಧದ ಬಗ್ಗೆ ಊಹಿಸುವಂತೆ ಮಾಡಿದರು. ಈಗ ಇಬ್ಬರೂ ತಮ್ಮ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವೀರೋಶ್’ ಎಂದು ಹೆಸರಿಸುವ ಮೂಲಕ ಜೀವನದಲ್ಲಿ ಹೊಸ ಆರಂಭವನ್ನು ಘೋಷಿಸಿದ್ದಾರೆ. ಅವರ…

Read More

ಮಸ್ಕತ್​​ಗೆ ಪ್ರಧಾನಿ ಮೋದಿ ಭೇಟಿ; ಭಾರತ-ಓಮನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ – Kannada News | PM Modi Oman Visit India and Oman signed free trade agreement

ಮಸ್ಕತ್, ಡಿಸೆಂಬರ್ 18: ಭಾರತ ಮತ್ತು ಓಮನ್ (PM Modi Oman Visit) ಇಂದು ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಇಂದು (ಡಿ. 18) ಸಹಿ ಹಾಕಲಾದ ಈ ಒಪ್ಪಂದವು ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. ಈ ಒಪ್ಪಂದದ ಭಾಗವಾಗಿ ಜವಳಿ, ಕೃಷಿ ಸರಕುಗಳು ಮತ್ತು ಚರ್ಮದ ವಸ್ತುಗಳು ಸೇರಿದಂತೆ ಭಾರತದ ರಫ್ತಿನ ಶೇ. 98ಕ್ಕಿಂತ ಹೆಚ್ಚಿನ ಸುಂಕಗಳನ್ನು ಓಮನ್ ತೆಗೆದುಹಾಕಲಿದೆ. ಹಾಗೇ, ಖರ್ಜೂರ, ಅಮೃತಶಿಲೆ…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಸ್ಥಾನ ಪರಿಶ್ರಮದಿಂದ ಮೇಲೇರುವ ಸಾಧ್ಯತೆ ಇದೆ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸೌಭಾಗ್ಯ, ಕರಣ : ವಣಿಜ, ಸೂರ್ಯೋದಯ – 06 – 25 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ…

Read More

ಪಾಳು ಬೀಳುತ್ತಿದೆ 13 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಅಂಡರ್​​ ಗ್ರೌಂಡ್​​ ಮಾರುಕಟ್ಟೆ: ನೀರಲ್ಲಿ ಹೋಮವಾಯ್ತಾ ಸಾರ್ವಜನಿಕರ ತೆರಿಗೆ ಹಣ? – Kannada News | Years After Completion, 13 Crore Rupess Underground Market Still Abandoned in Bengaluru

ಪಾಳು ಬೀಳುತ್ತಿರುವ ಅಂಡರ್​​ ಗ್ರೌಂಡ್​​ ಮಾರುಕಟ್ಟೆImage Credit source: Tv9 Kannada ಬೆಂಗಳೂರು, ಜುಲೈ 12: ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಬೆಂಗಳೂರಿನ (Bengaluru) ವಿಜಯನಗರದಲ್ಲಿ (Vijayanagara) ನಿಮರ್ಮಸಲಾಗಿದ್ದ ಅಂಡರ್​​ ಗ್ರೌಂಡ್​​ ಮಾರುಕಟ್ಟೆ (Underground Market) ಉದ್ಘಾಟನೆಯಾಗಿ ಬರೋಬ್ಬರಿ 2 ವರ್ಷಗಳೇ ಕಳೆದರೂ ವ್ಯಾಪಾರಿಗಳ ಬಳಕೆಗೆ ಮಾತ್ರ ಇನ್ನೂ ಲಭ್ಯವಾಗಿಲ್ಲ. ಟೆಂಡರ್​​ ಪ್ರಕ್ರಿಯೆ ಮುಗಿದಿರುವ ಕಾರಣ 80ಕ್ಕೂ ಹೆಚ್ಚು ಸುಸಜ್ಜಿತ ಮಳಿಗೆಗಳು ಪಾಳು ಬೀಳುತ್ತಿವೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಗೆ ವ್ಯಾಪಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ನಡೆಯದ ಟೆಂಡರ್​​…

Read More

ನಿಮ್ಮ ಮನೆಯಂಗಳಕ್ಕೆ ಹಾವುಗಳು ಬರಬಾರದೆಂದರೆ, ಈ ಗಿಡವನ್ನು ನೆಡಿ – Kannada News | To keep snakes away from your home, plant Indian Snakeroot

ಬೇಸಿಗೆ ಕಾಲದಲ್ಲಿ ಹಾವುಗಳ (snakes) ಕಾಟ ಸಿಕ್ಕಾಪಟ್ಟೆ ಇರುತ್ತದೆ. ಬಿಸಿಲಿನ ತಾಪ ತಾಳಲಾರದೆ ಬಿಲದಿಂದ ಹೊರಬರುವ ಹಾವುಗಳು ತಂಪಾದ ಸ್ಥಳಗಳನ್ನು ಹುಡುಕುತ್ತಾ ಪೊದೆ, ಮನೆಯಂಗಳದಲ್ಲಿರುವ ಮರಗಿಡಗಳ ಬಳಿ ಬರುತ್ತವೆ. ಮನೆಯೊಳಗೆ ಸಹ ಪ್ರವೇಶಿಸುತ್ತವೆ. ಕೆಲವರ ಮನೆಗಳಲ್ಲಂತೂ ಬೇಸಿಗೆಯಲ್ಲಿ ಹಾವುಗಳ ಸಮಸ್ಯೆ ತೀರಾ ಸಾಮಾನ್ಯವಾಗಿರುತ್ತವೆ. ಇದು ಕಚ್ಚಿದರೆ ಏನಪ್ಪಾ ಗತಿ ಎಂದು ಹಲವರು ಹಾವುಗಳನ್ನು ಕಂಡರೆ ಭಯಪಟ್ಟುಕೊಳ್ಳುತ್ತಾರೆ. ಅದಕ್ಕಾಗಿ ತಮ್ಮನ್ನು ತಾವು ಹಾವುಗಳಿಂದ  ರಕ್ಷಿಸಿಕೊಳ್ಳಲು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಇವುಗಳ ಜೊತೆಗೆ ಸರ್ಪಗಂಧದ ಗಿಡವನ್ನು ಮನೆ ಬಾಗಿಲಿನಲ್ಲಿ…

Read More

ಅಂದುಕೊಂಡಿದ್ದಕ್ಕಿಂತ ಮೊದಲೇ ಬರಲಿದೆ ‘ರಾಮಾಯಣ’ ಸಿನಿಮಾ; ‘ಟಾಕ್ಸಿಕ್’ ಮೇಲೆ ಒತ್ತಡ? – Kannada News | Ranbir Kapoor’s Ramayana Part 1 Preponed to Oct 30, 2026; What it Means for Yash

ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ರಾಮಾಯಣ: ಪಾರ್ಟ್ 1’ (Ramayana) ಸಿನಿಮಾದ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾ ಬಗ್ಗೆ ಗಾಂಧಿನಗರದಿಂದ ಹಿಡಿದು ಬಾಲಿವುಡ್‌ವರೆಗೂ ಭಾರಿ ಚರ್ಚೆ ಶುರುವಾಗಿದೆ. ಈ ಬಿಗ್ ಬಜೆಟ್ ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ (ನವೆಂಬರ್ 5-6 ಸಮಯದಲ್ಲಿ) ತೆರೆಗೆ ಬರಲಿದೆ ಎಂದು ತಂಡ ಹೇಳಿತ್ತು. ಆದರೆ, ಈಗ ಸಿಗುತ್ತಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಅಂದುಕೊಂಡಿದ್ದಕ್ಕಿಂತ ಒಂದು ವಾರ ಮೊದಲೇ ಅಂದರೆ…

Read More

Video: ಭಾರತಕ್ಕೆ ಹೋಲಿಸಿದ್ರೆ ಸ್ವಿಟ್ಜರ್‌ಲ್ಯಾಂಡ್‌ ಬಲು ದುಬಾರಿ; ಕಾಸ್ಟ್ಲಿ ಜೀವನಶೈಲಿ ಬಗ್ಗೆ ವಿವರಿಸಿದ ದಂಪತಿ – Kannada News | Switzerland is very expensive compared to India: Couple explains costly lifestyle

ಹೆಚ್ಚಿನವರಿಗೆ ವಿದೇಶಕ್ಕೆ (foreign) ತೆರಳಬೇಕು ಎನ್ನುವುದಿರುತ್ತದೆ. ಅಲ್ಲೇ ಸೆಟ್ಲ್ ಆಗಬೇಕು ಹೀಗೆ ಸಾಕಷ್ಟು ಆಸೆಗಳಿರುತ್ತವೆ. ಆದರೆ, ಭಾರತಕ್ಕೆ ಹೋಲಿಸಿದ್ರೆ ವಿದೇಶಿ ಜೀವನ ದುಬಾರಿ. ಕೈತುಂಬಾ ಸಂಬಳ ಪಡೆದರೂ ಅಲ್ಲಿನ ಖರ್ಚು ವೆಚ್ಚಗಳು ಅಷ್ಟೇ ದುಬಾರಿಯಾಗಿರುತ್ತದೆ. ಇದೀಗ ಸ್ವಿಟ್ಜರ್‌ಲ್ಯಾಂಡ್‌ನ (Switzerland’s) 7 ಲಕ್ಷ ರೂಪಾಯಿ ಹಾಗೂ ಭಾರತದ 40,000 ರೂ ಆದಾಯವನ್ನು ಹೋಲಿಕೆ ಮಾಡಿದ್ದಾರೆ. ವಿದೇಶದ ಜೀವನಶೈಲಿ ದುಬಾರಿ ಎಂದು ತಮ್ಮ ಅನುಭವವನ್ನು ಹೇಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು ಇವರ ಮಾತನ್ನು ಒಪ್ಪಿಕೊಂಡಿದ್ದಾರೆ. ಚಂತಾಲ್…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿಂದು 14 ಡಿಗ್ರಿಗಿಳಿದ ತಾಪಮಾನ! ರಾಜ್ಯದೆಲ್ಲೆಡೆ ಒಣ ಹವೆ – Kannada News | Bengaluru temperature: cold and clear sky in Bengaluru, Dry weather all over Karnataka

ಬೆಂಗಳೂರಿನಲ್ಲಿಂದು 14 ಡಿಗ್ರಿಗಿಳಿದ ತಾಪಮಾನ! ಬೆಂಗಳೂರು, ಫೆಬ್ರುವರಿ 07: ರಾಜ್ಯದಲ್ಲಿ ಹಲವು ದಿನಗಳಿಂದ ಒಣ ಹವೆಯ (Weather Forecast) ವಾತಾವರಣವೇ ಕಂಡುಬರುತ್ತಿದ್ದು, ಇಂದೂ ಸಹ ಅದೇ ಹವಾಮಾನವಿರಲಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಎಲ್ಲೆಲ್ಲಿ ಒಣಹವೆ? ಕರಾವಳಿಯ ಜಿಲ್ಲೆಗಳಾದ…

Read More