Viral: ಮೊದಲ ಬಾರಿಗೆ ದೂರದ ಊರಿಗೆ ಹೊರಟ ಮಗಳು, ರೈಲು ಹತ್ತಿಸಿ ಕಣ್ಣೀರು ಹಾಕಿದ ತಂದೆ – Kannada News | A father became emotional after seeing his daughter off on a train to a distant town
ತಂದೆ (father) ಅಂದ್ರೆ ಹೆಣ್ಣು ಮಕ್ಕಳ ಪಾಲೀನ ಸೇಫ್ ಪ್ಲೇಸ್ ಅಂತಾನೇ ಹೇಳಬಹುದು. ತಂದೆಗೂ ಅಷ್ಟೆ ತನ್ನ ಮಗಳೆಂದರೆ ಎಲ್ಲಿಲ್ಲದ ಪ್ರೀತಿ. ಮಗಳು ವೃತ್ತಿ ಬದುಕಿಗಾಗಿ ಬೇರೆ ಊರಿಗೆ ಹೊರಟು ನಿಂತರೆ ತಂದೆಯೂ ಭಾವುಕನಾಗುತ್ತಾನೆ. ಇಂತಹದ್ದೇ ಭಾವುಕ ಕ್ಷಣದ ಪೋಸ್ಟ್ ವೈರಲ್ ಆಗಿದೆ. ಈ ದೃಶ್ಯದಲ್ಲಿ ಮಗಳನ್ನು ರೈಲು ಹತ್ತಿಸಿದ ತಂದೆ, ಕೈಯಲ್ಲಿ ದುಡ್ಡು ಇಟ್ಟು ಕಳುಹಿಸಿಕೊಟ್ಟು ಭಾವುಕನಾಗಿದ್ದಾನೆ. ಈ ದೃಶ್ಯ ನೋಡಿ ನೆಟ್ಟಿಗರ ಕಣ್ಣು ಒದ್ದೆಯಾಗಿದೆ. ಅನುರಾಧ (Anuradha) ಹೆಸರಿನ ಎಕ್ಸ್ ಖಾತೆಯಲ್ಲಿ ತಂದೆ ಹಾಗೂ…