ಆಕ್ಟರ್ ಶ್ರೀಲೀಲಾ ಮಾತ್ರವಲ್ಲ ಇನ್ನು ಮುಂದೆ ಡಾಕ್ಟರ್ ಶ್ರೀಲೀಲಾ – Kannada News | Sreeleela became graduated she is officially now a doctor
ಶ್ರೀಲೀಲಾ (Sreeleela) ಬೇಡಿಕೆಯ ನಟಿ ಇಂದ ಸ್ಟಾರ್ ನಟಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಕನ್ನಡತಿ ಶ್ರೀಲೀಲಾ, ಕನ್ನಡ ಸಿನಿಮಾಗಳ ಬಳಿಕ ತೆಲುಗಿಗೆ ಹೋಗಿ ಅಲ್ಲಿ ಬಹುಬೇಗ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಬಾಲಿವುಡ್ಗೆ ಹೆಜ್ಜೆ ಇಟ್ಟಿದ್ದೇ ತಡ ಒಟ್ಟಿಗೆ ಮೂರು-ನಾಲ್ಕು ಸಿನಿಮಾಗಳನ್ನು ಬಾಚಿಕೊಂಡಿದ್ದಾರೆ. ಇದೀಗ ತಮಿಳಿನಲ್ಲೂ ನಟಿಗೆ ಬಲು ಬೇಡಿಕೆ ಇದೆ. ಅದ್ಭುತ ನೃತ್ಯ ಪ್ರತಿಭೆ ಸೌಂದರ್ಯದ ಜೊತೆಗೆ ಒಳ್ಳೆಯ ನಟಿಯೂ ಆಗಿರುವ ಶ್ರೀಲೀಲಾ ಕೇವಲ ನಟಿ ಮಾತ್ರವಲ್ಲ, ಒಳ್ಳೆಯ ವಿದ್ಯಾರ್ಥಿ ಸಹ. ಇದೀಗ ಶ್ರೀಲೀಲಾ ತಮ್ಮ ವಿದ್ಯಾರ್ಥಿ…