World Rainforest Day 2026: ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಹಚ್ಚ ಹಸಿರ ಮಳೆಕಾಡುಗಳ ಪಾತ್ರ ಅಪಾರ – Kannada News | World Rainforest Day 2026: Why celebrate World Rainforest Day?
ಮಳೆಕಾಡು (Rainforest) ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರೋದೇ ಆಮೆಜಾನ್ ಕಾಡು. ಇದು ವಿಶ್ವದ ಅತೀ ದೊಡ್ಡ ಮಳೆಕಾಡು. ಈ ಮಳೆಕಾಡುಗಳನ್ನು ಸಾಮಾನ್ಯವಾಗಿ ಭೂಮಿಯ ಶ್ವಾಸಕೋಶಗಳು ಎಂದು ಕರೆಯಲಾಗುತ್ತದೆ. ಇವುಗಳು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತವೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುದ್ಧ ನೀರು, ಗಾಳಿ ಮತ್ತು ಆಮ್ಲಜನಕ ನಮ್ಮನ್ನು ತಲುಪುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಅದು ಮಳೆಕಾಡುಗಳು. ಈ ದಟ್ಟ ಕಾನನಗಳು ಜಗತ್ತಿಗೆ ಬೇಕಾದ ಶೇ. 28 ರಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತವೆ. ಅಲ್ಲದೆ ಪರಿಸರ…