ಟೆಂಟ್ ಹಾಕಿ ಮಲಗಬಹುದು; ಹೈಲಕ್ಸ್ ಖರೀದಿಸಿ ಮಾಡಿಫಿಕೇಷನ್ ಮಾಡಿಸಿದ ಪ್ರಕಾಶ್ ರಾಜ್ – Kannada News | Prakash Raj’s Modified Toyota Hilux: Camping Ready Pickup Truck Transformation
ಪ್ರಕಾಶ್ ರಾಜ್Image Credit source: 𝗪𝗿𝗮𝗽𝗭𝗶𝗹𝗹𝗮 Instagram ಪ್ರಕಾಶ್ ರಾಜ್ (Prakash Raj) ಅವರು ತಮ್ಮ ಸಿದ್ಧಾಂತಗಳ ಮೂಲಕ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರು ಟೊಯಾಟೋ ಹೈಲಕ್ಸ ಪಿಕಪ್ ಕಾರು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅದರಲ್ಲಿ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿಸಿದ್ದಾರೆ. ವಿಶೇಷ ಎಂದರೆ ಈ ವಾಹನದಲ್ಲಿ ಕ್ಯಾಪಿಂಗ್ ಮಾಡೋ ವ್ಯವಸ್ಥೆ ಕೂಡ ಇದೆ ಎಂದು ಹೇಳಲಾಗುತ್ತಾ ಇದೆ. ಈ ವಿಡಿಯೋ ವೈರಲ್ ಆಗಿ ಗಮನ…