Mars Transit in Taurus: ಜುಲೈನಲ್ಲಿ ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ? – Kannada News | July 2026 Mars Transit in Taurus: Zodiac Impacts, Predictions and Remedies
ಮಂಗಳ ಗ್ರಹ ವೃಷಭ ರಾಶಿಗೆ ಸಂಚಾರImage Credit source: Getty Images ಜುಲೈ ತಿಂಗಳಲ್ಲಿ ಮಂಗಳ ಗ್ರಹವು ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕುಜನನ್ನು ಶಕ್ತಿ, ಸಾಹಸ, ಭೂಮಿ ಮತ್ತು ಭ್ರಾತೃತ್ವದ ಕಾರಕನೆಂದು ಪರಿಗಣಿಸಲಾಗುತ್ತದೆ. ವೃಷಭ ರಾಶಿಯು ಶುಕ್ರನ ಮನೆಯಾಗಿದ್ದು, ಇದು ಸ್ಥಿರ ಹಾಗೂ ಪೃಥ್ವಿ ತತ್ವದ ರಾಶಿಯಾಗಿದೆ. ಈ ಸಂಚಾರದಿಂದಾಗಿ ಜುಲೈ ತಿಂಗಳಲ್ಲಿ ದ್ವಾದಶ ರಾಶಿಗಳ ಮೇಲೆ ಹೀಗೆಲ್ಲ ಪರಿಣಾಮ ಬೀರಲಿದೆ. ಈ ರಾಶಿಗೆ ಉತ್ತಮ ಫಲ: ಮೇಷ ರಾಶಿ: ನಿಮ್ಮ ರಾಶ್ಯಾಧಿಪತಿಯಾದ ಕುಜನು…