IPL 2026: ಮುಂಬೈ ವಿರುದ್ಧ ಹೀನಾಯವಾಗಿ ಸೋತು ಬೆಂಗಳೂರಿಗೆ ಬಂದ ಗುಜರಾತ್ – Kannada News | IPL 2026: RCB vs GT Match Preview Date, Venue, Time, Squads and Live Stream Info
ಸತತ ನಾಲ್ಕು ಪಂದ್ಯಗಳಲ್ಲಿ ಸೋತ ನಂತರ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಂತಿಮವಾಗಿ ಗೆಲುವಿನ ರುಚಿ ನೋಡಿತು. ಐಪಿಎಲ್ 2026 (IPL 2026) ರ ಮೊದಲ ಪಂದ್ಯವನ್ನು ಗೆದ್ದ ನಂತರ ಸತತ ಸೋಲುಗಳನ್ನು ಎದುರಿಸುತ್ತಿದ್ದ ಮುಂಬೈ, ಏಕಪಕ್ಷೀಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು 99 ರನ್‌ಗಳಿಂದ ಸೋಲಿಸಿತು. ಇತ್ತ ಮೊದಲ ಎರಡು ಪಂದ್ಯಗಳನ್ನು ಸೋತು, ಆ ನಂತರ ಹ್ಯಾಟ್ರಿಕ್ ಜಯ ಸಾಧಿಸಿದ್ದ ಗುಜರಾತ್, ತನ್ನ ಆರನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ತನ್ನ…