ವಿದೇಶದಿಂದ ಬರುವ ಎಲ್‌ಪಿಜಿ ಗ್ಯಾಸ್ ಪ್ರತಿಯೊಬ್ಬರ ಮನೆಗೆ ತಲುಪಲು ಎಷ್ಟು ದಿನ ಬೇಕು? ಇಲ್ಲಿದೆ ಮಾಹಿತಿ
ಪ್ರತಿ ನಿತ್ಯವು ಲಕ್ಷಾಂತರ ಕುಟುಂಬವು ಅಡುಗೆಗಾಗಿ ಎಲ್‌ಪಿಜಿ ಸಿಲಿಂಡರ್(LPG Cylinder)ಗಳ ಮೇಲೆ ಅವಲಂಬಿತವಾಗಿವೆ. ಆದರೆ ಆ ಗ್ಯಾಸ್ ನಿಮ್ಮ ಅಡುಗೆ ಮನೆಗೆ ತಲುಪುವ ಮೊದಲು ಅದು ಎಷ್ಟು ದೂರದ ಪ್ರಯಾಣ ಮಾಡುತ್ತದೆ ಎಂಬುದರ ಬಗ್ಗೆ ಬಹುತೇಕ ಜನರು ಆಲೋಚಿಸುವುದಿಲ್ಲ. ನಮ್ಮ ಮನೆಗಳಿಗೆ ಬರುವ ಎಲ್ಪಿಜಿಯ ಒಂದು ದೊಡ್ಡ ಭಾಗವು ವಿದೇಶಗಳಿಂದಲೇ ಬರುತ್ತದೆ. ಈ ಪ್ರಯಾಣವು ನೈಸರ್ಗಿಕ ಅನಿಲ ಸಮೃದ್ಧವಾಗಿರುವ ದೇಶಗಳಿಂದ ಆರಂಭವಾಗುತ್ತದೆ. ಅಲ್ಲಿ ಅನಿಲವನ್ನು ಹೊರತೆಗೆದು ಪ್ರಕ್ರಿಯೆಗೊಳಿಸಿ Liquefied Petroleum Gas (LPG) ಅಥವಾ Liquefied Natural…