ನಾನೇ ನಂಬರ್ 1 ಟಾರ್ಗೆಟ್,ಇರಾನ್ ನನ್ನ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂದ ಟ್ರಂಪ್ – Kannada News | Trump: Iran Plotting My Assassination; US Iran Conflict Escalates Amid Attacks
ವಾಷಿಂಗ್ಟನ್, ಜುಲೈ 09: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್(Iran) ನಡುವಿನ ಸೇನಾ ಸಂಘರ್ಷವು ಈಗ ತುತ್ತತುದಿಗೆ ತಲುಪಿದೆ. ಇರಾನ್ ದೇಶವು ತನ್ನನ್ನು ಹತ್ಯೆ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಹಸ್ಯ ಸಂಚು ರೂಪಿಸುತ್ತಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಡರಾತ್ರಿ ಅತ್ಯಂತ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನ್ಯಾಟೋ ಶೃಂಗಸಭೆಯ ನಡುವೆ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, “ನಾನು ಇರಾನ್‌ನ ಪ್ರಮುಖ ಮತ್ತು ನಂಬರ್ ಒನ್ ಗುರಿಯಾಗಿದ್ದೇನೆ. ಇರಾನ್ ನಾಯಕತ್ವದ ಕೆಲವು ಶಕ್ತಿಗಳು…