Video: 12 ಲಕ್ಷ ರೂ ಸಾಲ ತೀರಿಸಲು ಹಣ ನೀಡಿದ ಮಗ, ಕಣ್ಣೀರು ಹಾಕಿದ ತಾಯಿ – Kannada News | Mother breaks down in tears after hearing son’s promise to pay off debt
ಸಾಲ ಮಾಡಿಯಾದ್ರು ಮಕ್ಕಳಿಗೆ ಒಂದೊಳ್ಳೆ ಬದುಕು ಕಟ್ಟಿಕೊಡಲು ಹೆತ್ತವರು ಶ್ರಮಿಸುತ್ತಾರೆ. ಕಷ್ಟ ಪಟ್ಟು ಓದಿ ಒಂದೊಳ್ಳೆ ಉದ್ಯೋಗ ಪಡೆದು ಕೊಂಡು ಹೆತ್ತವರಿಗೆ (Parents) ಹೆಗಲಾದರೆ ಅದಕ್ಕಿಂತ ಖುಷಿ ಬೇರೇನಿದೆ. ಆದರೆ ಇಲ್ಲೊಬ್ಬ 17 ವರ್ಷದ ಬಾಲಕನು (young man) ತನ್ನ ತಾಯಿಗೆ ಸರ್ಪ್ರೈಸ್ ನೀಡಿದ್ದಾನೆ. ಹೌದು, ತನ್ನ ತಾಯಿಯ 10,000 ಪೌಂಡ್ (ಸುಮಾರು 12 ಲಕ್ಷ ರೂ) ಸಾಲವನ್ನು ತೀರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಒಂದಿಷ್ಟು ಹಣವನ್ನು ತಾಯಿಯ ಕೈಯಲ್ಲಿಟ್ಟು ಸಾಲ ತೀರಿಸಲು ಹೇಳಿದ್ದಾನೆ. ಈ ವಿಡಿಯೋ…