ಅಸೀಮ್ ಮುನೀರ್ ಮಿಲಿಟರಿ ಡ್ರೆಸ್ ಬಿಟ್ಟು ಸೂಟ್ ಧರಿಸಿ ಜೆಡಿ ವ್ಯಾನ್ಸ್ಗೆ ಸ್ವಾಗತ ಕೋರಿದ್ದೇಕೆ?
ಇಸ್ಲಮಾಬಾದ್, ಏಪ್ರಿಲ್ 11: ಅಮೆರಿಕ ಹಾಗೂ ಇರಾನ್ (Iran War) ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ ನಂತರ ಲೆಬನಾನ್ಗಾಗಿ ಮತ್ತೆ ಎರಡೂ ಕಡೆಯವರ ನಡುವೆ ಬಿಕ್ಕಟ್ಟು ಎದುರಾಗಿತ್ತು. ಇದರಿಂದ ಇರಾನ್ ಕದನವಿರಾಮವನ್ನು ಹಿಂಪಡೆಯುವ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಮಾತುಕತೆ ನಡೆಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ನೇತೃತ್ವದ ಯುಎಸ್ ನಿಯೋಗ ಮತ್ತು ಇರಾನಿನ ನಾಯಕರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇಸ್ಲಮಾಬಾದ್ಗೆ ಬಂದ ಜೆ.ಡಿ. ವ್ಯಾನ್ಸ್ ಅವರನ್ನು ಸ್ವಾಗತಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿಮಾನ ನಿಲ್ದಾಣಕ್ಕೆ…