ವೈಭವ್ ಸೂರ್ಯವಂಶಿಯ ‘ಆರಾ’ ಕಂಡು ಸ್ಟಾರ್ ಕ್ರಿಕೆಟಿಗರೇ ದಂಗು..! – Kannada News | Vaibhav Sooryavanshi’s Aura in England
ಕ್ರಿಕೆಟ್ ಜಗತ್ತಿನಲ್ಲಿ ಮುಂದಿನ ಸೂಪರ್ ಸ್ಟಾರ್ ಯಾರು? ಈ ಪ್ರಶ್ನೆಗೆ ಸದ್ಯದ ಉತ್ತರ ವೈಭವ್ ಸೂರ್ಯವಂಶಿ. ಏಕೆಂದರೆ ವೈಭವ್ ಈಗಾಗಲೇ ಸ್ಟಾರ್ ಪಟ್ಟವನ್ನು ಅಲಂಕರಿಸಿದ್ದಾರೆ. ಅದು ಕೂಡ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಮುಂಚಿತವಾಗಿ ಎಂಬುದು ವಿಶೇಷ. 15ರ ಹರೆಯದ ವೈಭವ್ ಸೂರ್ಯವಂಶಿ ಭಾರತ ಹಿರಿಯರ ತಂಡಕ್ಕೆ ಇನ್ನೂ ಅಧಿಕೃತವಾಗಿ ಪಾದಾರ್ಪಣೆ ಮಾಡಿಲ್ಲ. ಆದರೂ ಇವರ ಸುತ್ತಲಿರುವ ಕ್ರೇಝ್ ಮತ್ತು ‘ಆರಾ’ ಯಾವುದೇ ಹಿರಿಯ ಸೂಪರ್‌ಸ್ಟಾರ್ ಆಟಗಾರನಿಗಿಂತ ಕಮ್ಮಿಯಿಲ್ಲ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಇವರನ್ನು ನೋಡಲು ಅಲ್ಲಿನ…