PBKS vs MI IPL 2026 Live Score: ನಾಯಕನಾಗಿ ಟಾಸ್ ಗೆದ್ದ ಬುಮ್ರಾ ಬೌಲಿಂಗ್ ಆಯ್ಕೆ – Kannada News | Punjab Kings vs Mumbai Indians IPL 2026 Live Cricket Score PBKS vs MI Match on 14th May latest news in Kannada
ಐಪಿಎಲ್ 2026 ರ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ.ಇದು ಉಭಯ ತಂಡಗಳ 12 ನೇ ಪಂದ್ಯವಾಗಿದೆ. ಪ್ಲೇಆಫ್‌ನಿಂದ ಮುಂಬೈ ಹೊರಬಿದ್ದಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಇತ್ತ ಪಂಜಾಬ್ ಪ್ಲೇಆಫ್ ರೇಸ್ನಲ್ಲಿ ಉಳಿಯಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. Source link