ಕಿವಿ ಕೇಳಿಸದಿರುವುದು ಕೇವಲ ವೃದ್ಧಾಪ್ಯದ ಸಮಸ್ಯೆಯಲ್ಲ; ಚಿಕ್ಕ ವಯಸ್ಸಿನಲ್ಲಿ ಹೀಗಾಗುವುದಕ್ಕೆ ಕಾರಣವೇನು? – Kannada News | Causes of Hearing Loss in Your 40s
ಸಾಮಾನ್ಯವಾಗಿ ಕಿವಿ (Ear) ಕೇಳಿಸದಿರುವುದು ಅಥವಾ ಕೇಳುವ ಸಾಮರ್ಥ್ಯ ಕಡಿಮೆಯಾಗುವುದು ವೃದ್ಧಾಪ್ಯದ ಸಮಯದಲ್ಲಿ ಎಂಬುದು ಹಲವರ ಭಾವನೆ. ಆದರೆ ಈಗ ಹಾಗಲ್ಲ ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿಯ ಸಮಸ್ಯೆಗಳು ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಹಲವಾರಿದ್ದರೂ ಕೂಡ ಇಯರ್ಫೋನ್ ಅಥವಾ ಹೆಡ್ಫೋನ್ನಲ್ಲಿ ಹೆಚ್ಚು ವಾಲ್ಯೂಮ್ ಇಟ್ಟು ಸಂಗೀತ ಅಥವಾ ಇತರೆ ವಿಷಯಗಳನ್ನು ಕೇಳುವ ಅಭ್ಯಾಸ, ದಿನಪೂರ್ತಿ ಇಯರ್ಫೋನ್ ಬಳಸುವುದು. ಕೆಲಸಕ್ಕಾಗಿ ಬಳಕೆ ಮಾಡುತ್ತಿದ್ದರೂ ಕೂಡ ಹೆಚ್ಚಿನ ವಾಲ್ಯೂಮ್ ಇಟ್ಟು ಕೇಳಿಸಿಕೊಳ್ಳುವುದು ಹೀಗೆ ನಾನಾ ಅಭ್ಯಾಸಗಳಿಂದ ಸಣ್ಣ ವಯಸ್ಸಿನಲ್ಲಿಯೇ ಕಿವುಡುತನ…