ಡ್ರೈ ಐ ಸಮಸ್ಯೆಗೆ ಸ್ಕ್ರೀನ್ ಟೈಮ್ ಮಾತ್ರವಲ್ಲ, ಈ ಅಂಶಗಳು ಕೂಡ ಕಾರಣವಾಗಬಹುದು ಎಚ್ಚರ!
ಇತ್ತೀಚಿನ ದಿನಗಳಲ್ಲಿ ಕಣ್ಣು ಒಣಗುವ (Dry Eye) ಸಮಸ್ಯೆ ಸಾಮಾನ್ಯವಾಗಿದೆ. ಕಣ್ಣಿನಲ್ಲಿ ಸಾಕಷ್ಟು ನೀರು ಇರದಿದ್ದಾಗ ಅಥವಾ ಉತ್ಪತ್ತಿಯಾದ ಕಣ್ಣೀರು ಬೇಗ ಒಣಗಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಕಣ್ಣಿನಲ್ಲಿ ಉರಿ, ಚುಚ್ಚುವಿಕೆ, ಕೆಂಪಾಗುವುದು, ಮಬ್ಬಾಗಿ ಕಾಣುವುದು ಅಥವಾ ಕಣ್ಣಿನಲ್ಲಿ ಏನೋ ಸಿಕ್ಕಿಕೊಂಡಂತ ಅನುಭವ ಉಂಟಾಗಬಹುದು. ದೀರ್ಘಕಾಲ ನಿರ್ಲಕ್ಷಿಸಿದರೆ ದೈನಂದಿನ ಕೆಲಸಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಈ ಸಮಸ್ಯೆಗೆ ಕಾರಣವೇನು, ಸ್ಕ್ರೀನ್ ಟೈಮ್ (Screen Time) ನಿಂದ ಮಾತ್ರ ಈ ಸಮಸ್ಯೆ ಉಂಟಾಗುತ್ತದೆಯೇ ಅಥವಾ ಇದಕ್ಕೆ…