ಫ್ರೀಯಾಗಿ ನೆಟ್ಫ್ಲಿಕ್ಸ್ ಪಡೆಯಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ: ಆಗಿದ್ದೇನು? – Kannada News | Free Netflix Trap: Bengaluru Man Downloads Fake App, Loses 1 Lakh To Cyber Fraudsters
ಬೆಂಗಳೂರು, ಮೇ 21: ಅಮೆಜಾನ್ ಪ್ರೈಮ್, ಹಾಟ್ಸ್ಟಾರ್, ನೆಟ್ಫ್ಲಿಕ್ಸ್ ಹೀಗೆ ಹತ್ತಾರು ಒಟಿಟಿಗಳು ಇಂದು ಮಾರುಕಟ್ಟೆಯನ್ನು ಆಳುತ್ತಿವೆ. ಹೊಸ ಸಿನಿಮಾ, ಧಾರಾವಾಹಿಗಳು ಸೇರಿ ಹಲವು ಚಾನೆಲ್ಗಳಿಗಿಂತ ಇಲ್ಲೇ ಮೊದಲು ಸಿಗುವ ಕಾರಣ ಇವುಗಳ ಚಂದಾದಾರರ ಸಂಖ್ಯೆಯೂ ದೊಡ್ಡದ್ದಿದೆ. ಆದರೆ ಹಲವು ಒಟಿಟಿಗಳ ಚಂದಾದಾರರಾಗಲು ಹೆಚ್ಚಿನ ಹಣ ವ್ಯಯಿಸಬೇಕಿರುವ ಕಾರಣ ಕೆಲವರು ಬೇರೆ ಏನಾದರೂ ಬೇರೆ ದಾರಿ ಇದೆಯಾ ಎಂದು ಹುಡುಕುವ ಕೆಲಸಕ್ಕೂ ಇಳಿಯುತ್ತಿದ್ದಾರೆ. ಇಂತಹುದೇ ಮಾಡಲು ಹೋಗಿ ಬೆಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು…