ಲಿಫ್ಟ್‌ನಲ್ಲಿ ಕನ್ನಡಿಗಳು ಏಕೆ ಇರುತ್ತವೆ ಗೊತ್ತಾ?
ನೀವು ಪ್ರತಿದಿನ ಕಚೇರಿ, ಮಾಲ್ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ಬಳಸುವಾಗ ಅಲ್ಲಿ ಕನ್ನಡಿ(Mirror) ಇರುವುದನ್ನು ಖಂಡಿತ ನೋಡಿರುತ್ತೀರಿ. ಹಲವರು ಇದು ಕೇವಲ ಮುಖ ನೋಡಿಕೊಳ್ಳಲು ಅಥವಾ ಅಲಂಕಾರಕ್ಕಾಗಿ ಇಟ್ಟಿದ್ದಾರೆ ಎಂದು ಭಾವಿಸುತ್ತಾರೆ. ಆದರೆ, ಲಿಫ್ಟ್‌ನಲ್ಲಿ ಕನ್ನಡಿ ಅಳವಡಿಸುವುದರ ಹಿಂದೆ ಇಂಜಿನಿಯರ್‌ಗಳ ದೊಡ್ಡ ಮನೀನಸಿಕ ತಂತ್ರ ಮತ್ತು ಪ್ರಯಾಣಿಕರ ಸುರಕ್ಷತೆಯ ರಹಸ್ಯ ಅಡಗಿದೆ. ಮೊದಮೊದಲು ಲಿಫ್ಟ್‌ಗಳನ್ನು ತಯಾರಿಸಿದಾಗ ಅವು ಕೇವಲ ಕಬ್ಬಿಣದ ಗ್ರಿಲ್‌ಗಳು ಅಥವಾ ಮುಚ್ಚಿದ ಪೆಟ್ಟಿಗೆಗಳಂತೆ ಇರುತ್ತಿದ್ದವು. ಆಗ ಲಿಫ್ಟ್ ಹತ್ತುತ್ತಿದ್ದ ಜನರಿಗೆ ವಿಚಿತ್ರ ಆತಂಕ ಶುರುವಾಗುತ್ತಿತ್ತು….