ಜಪಾನ್‌ನಲ್ಲಿರುವ ಬೆಂಗಳೂರಿನ ಟೆಕ್ಕಿಗಳಿಗೆ ತಿಂಗಳಿಗೆ 17 ಲಕ್ಷ ರೂ. ಸಂಬಳ: ಸರ್ಕಾರಕ್ಕೆ 3 ಲಕ್ಷ ರೂ. ತೆರಿಗೆ ನೀಡಬೇಕು – Kannada News | Japan Tech Salary Shock: Why Bangalore Engineers Earn More After Tax and Costs
ಯೂಟ್ಯೂಬ್ ಕಂಟೆಂಟ್ ಕ್ರಿಯೆಟರ್ ಒಬ್ಬರು ಜಪಾನ್ ಹಾಗೂ ಬೆಂಗಳೂರು ಸಂಬಳದ ಬಗ್ಗೆ ಹೊಲಿಕೆ ಮಾಡಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೀ ಭಾರೀ ವೈರಲ್ ಆಗಿದೆ. ಜಪಾನ್‌ನಲ್ಲಿ ನೆಲೆಸಿರುವ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಆರ್ಥಿಕ ಜೀವನದ ಕುರಿತು ಯೂಟ್ಯೂಬರ್ ಡೋಲೇಶ್ (Dolesh) ಹಂಚಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಬೆಂಗಳೂರಿನ ಇಬ್ಬರು ಟೆಕ್ಕಿಗಳು ಜಪಾನ್‌ನ ವಾಸ್ತವ ಸ್ಥಿತಿಯನ್ನು ಈ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ. ಜಪಾನ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ವೃತ್ತಿ ಆರಂಭಿಸುವವರಿಗೆ ವರ್ಷಕ್ಕೆ ಸುಮಾರು…