ಕೊನೆಗೂ ಮಗಳ ಮುಖ ತೋರಿಸಿದ ರಾಮ್ ಚರಣ್, ಉಪಾಸನಾ; ಕ್ಲಿನ್ ಕಾರಾ ಯಾರ ರೀತಿ ಇದ್ದಾಳೆ ನೋಡಿ.. – Kannada News | Peddi actor Ram Charan and wife Upasana Konidela reveal Daughter Klin Kaara face on 3rd birthday
ಟಾಲಿವುಡ್‌ನ ಸ್ಟಾರ್ ಜೋಡಿ ರಾಮ್ ಚರಣ್ (Ram Charan) ಮತ್ತು ಉಪಾಸನಾ ಕೊನಿಡೆಲ ದಂಪತಿ ತಮ್ಮ ಮಕ್ಕಳ ವಿಷಯದಲ್ಲಿ ಇದುವರೆಗೂ ಒಂದು ನಿಯಮ ಪಾಲಿಸುತ್ತಿದ್ದರು. ಮಕ್ಕಳ ಮುಖವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ತೋರಿಸುತ್ತಿರಲಿಲ್ಲ. ಯಾವುದೇ ಫೋಟೋ ಹೊರಬರದಂತೆ ಅವರು ನೋಡಿಕೊಂಡಿದ್ದರು. ಆದರೆ, ಇದೀಗ ತಮ್ಮ ಮೊದಲ ಮಗಳು ಕ್ಲಿನ್ ಕಾರಾ (Klin Kaara) ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ, ಮೊದಲ ಬಾರಿಗೆ ಆಕೆಯ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ. 2023ರ ಜೂನ್ ತಿಂಗಳಲ್ಲಿ ಜನಿಸಿದ ಕ್ಲಿನ್ ಕಾರಾಗೆ ಈಗ…