Headlines

ಮನಬಂದಂತೆ ಸುಂಕ ಹೇರಿದ ಟ್ರಂಪ್​ಗೆ ಶಾಕ್ ಕೊಟ್ಟ ಅಮೆರಿಕದ ಸುಪ್ರೀಂ ಕೋರ್ಟ್ – Kannada News | US Supreme Court strikes down Donald Trump’s global tariffs terms them illegal

ವಾಷಿಂಗ್ಟನ್, ಫೆಬ್ರವರಿ 20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಕ್ಯಾಬಿನೆಟ್​​ ಒಪ್ಪಿಗೆಯಿಲ್ಲದೆ ಸರ್ವಾಧಿಕಾರದಿಂದ ಜಾಗತಿಕ ಸುಂಕಗಳನ್ನು ವಿಧಿಸುವ ಅಧಿಕಾರವಿಲ್ಲ ಎನ್ನುವ ಮೂಲಕ ಅಮೆರಿಕದ ಸುಪ್ರೀಂ ಕೋರ್ಟ್​ ಟ್ರಂಪ್​ಗೆ ದೊಡ್ಡ ಶಾಕ್ ನೀಡಿದೆ. ಅಲ್ಲದೆ, ಟ್ರಂಪ್ ಅವರ ಸುಂಕ ನೀತಿ ಕಾನೂನುಬಾಹಿರ ಎಂದು ಕೂಡ ಹೇಳಿದೆ. ಈ ಮೂಲಕ ಟ್ರಂಪ್ ಅವರ ಜಾಗತಿಕ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ 6-3 ಅಂತರದಿಂದ ರದ್ದುಗೊಳಿಸಿದೆ. ಹೀಗಾಗಿ, ಟ್ರಂಪ್ ಅವರ ಮುಂದಿನ ಕಾನೂನು ನಡೆಯ ಬಗ್ಗೆ ಕುತೂಹಲ…

Read More

ಸರ್ಕಾರಿ ಆಸ್ಪತ್ರೆ ವೈದ್ಯರ ಕಳ್ಳಾಟಕ್ಕೆ ಬ್ರೇಕ್: ಏನಿದು ಹಾಜಾರಾತಿಗೆ ಸ್ಯಾಲರಿ ಲಿಂಕ್? – Kannada News | Karnataka Health Department Plan Doctors Attendance Link To Salary, What Is this?

ಬೆಂಗಳೂರು, (ಫೆಬ್ರವರಿ 20): ಇತ್ತೀಚೆಗೆ ರಾಜಧಾನಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದು ನೆಟ್ಟಗಿಲ್ಲ. ವೈದ್ಯರು(Doctors) ಸರಿಯಾದ ಟೈಮ್ ಗೆ ಬರುವುದಿಲ್ಲ. ಇನ್ನು ಕೆಲವು ವೈದ್ಯರು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಬಂದು ಬಯೋಮೇಟ್ರಿಕ್ ಪಂಚ್ ಮಾಡಿ ಬೇರೆ ಆಸ್ಪತ್ರೆಗೆ ಹೋಗುವುದು ಹಾಗೂ ಡ್ಯೂಟಿ ಬಿಟ್ಟು ಬೇರೆ ಪರ್ಸನಲ್ ಕೆಲಸದಲ್ಲಿ ಭಾಗಿಯಾಗುವುದು ಆರೋಪ ಕೇಳಿ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ (Karnataka Health Department) ಸರ್ಜಿಕಲ್ ಸ್ಟ್ರೈಕ್ ಗೆ ಮುಂದಾಗಿದೆ.. ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆರೋಗ್ಯ…

Read More

Rahul Chahar divorce: ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟರ್​​ ಬಾಳಲ್ಲಿ ಬಿರುಕು; ವಿಚ್ಛೇದನ ಘೋಷಣೆ – Kannada News | Indian Team Spinner, CSK Player Rahul Chahar Announces Divorce from Wife Ishani Johar

ರಾಹುಲ್ ಚಾಹರ್, ಇಶಾನಿImage Credit source: timesnownews ಬೆಂಗಳೂರು, ಫೆಬ್ರವರಿ 20: ಭಾರತೀಯ ಸ್ಪಿನ್ನರ್ ಹಾಗೂ ಸಿಎಸ್​​ಕೆ ಆಟಗಾರ ರಾಹುಲ್ ಚಾಹರ್ ವಿಚ್ಛೇದನ ಘೋಷಿಸಿದ್ದಾರೆ. 2022ರಲ್ಲಿ ಇಶಾನಿ ಅವರನ್ನು ವಿವಾಹವಾಗಿದ್ದ ರಾಹುಲ್, 4ನೇ ವಾರ್ಷಿಕೋತ್ಸವಕ್ಕೂ ಮುನ್ನ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ 15 ತಿಂಗಳು ನ್ಯಾಯಾಲಯದ ಕೋಣೆಗಳಲ್ಲಿ ಕಳೆದೆ ಎಂದು ಚಾಹರ್ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದು, ತಮ್ಮ ಜೀವನದ ಒಂದು ಅಧ್ಯಾಯ ಮುಕ್ತಾಯಗೊಳ್ಳುತ್ತಿದೆ ಎಂದಿದ್ದಾರೆ. ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ. Source link

Read More

ಭಾರತೀಯರಿಗೆ ಬಾಂಗ್ಲಾದೇಶದ ವೀಸಾ ಸೇವೆ ಮತ್ತೆ ಆರಂಭ; ಪ್ರಧಾನಿ ತಾರಿಕ್ ರೆಹಮಾನ್ ನಿರ್ಧಾರ – Kannada News | Bangladesh Restores visa services for Indians Days After Tarique Rahman Takes oath

ಢಾಕಾ, ಫೆಬ್ರವರಿ 20: ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಂಡ ನಂತರ ಫೆಬ್ರವರಿ 17ರಂದು ಬಾಂಗ್ಲಾದೇಶದ ಹೊಸ ಪ್ರಧಾನಿಯಾಗಿ ತಾರಿಕ್ ರೆಹಮಾನ್ (Tarique Rahman) ಅಧಿಕಾರ ವಹಿಸಿಕೊಂಡಿದ್ದರು. ಅದಾದ ಮೂರೇ ದಿನದಲ್ಲಿ ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಭಾರತೀಯ ನಾಗರಿಕರಿಗೆ ವೀಸಾ ಸೇವೆಗಳನ್ನು ಮರು ಸ್ಥಾಪಿಸುವ ಮೂಲಕ ಭಾರತದೊಂದಿಗೆ ಸಂಬಂಧವನ್ನು ಸರಿಪಡಿಸಲು ಅವರು ಕ್ರಮ ಕೈಗೊಂಡಿದ್ದಾರೆ. ಇಂದಿನಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ. ಮಹಮ್ಮದ್ ಯೂನಸ್ ಸರ್ಕಾರ 2025ರಿಂದ ಭಾರತಕ್ಕೆ ವೀಸಾ ಸೇವೆಯನ್ನು…

Read More

ನೋಡ ನೋಡ ಎಷ್ಟು ಚಂದ ಅಲಾ: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೂಗಳದ್ದೇ ದರ್ಬಾರ್ – Kannada News | Bengaluru Blooms: Yellow and Pink Flowers Enhance Garden City Beauty

ಉದ್ಯಾನನಗರಿ ತುಂಬೆಲ್ಲಾ ಹಳದಿ ಹಾಗೂ ತಿಳಿ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತಿವೆ. ಈ ಕಲರ್ ಫುಲ್ ಹೂವಿನಿಂದ ಬೆಂಗಳೂರಿನ ಬ್ಯುಟಿ ದುಪ್ಪಟ್ಟಾಗಿದ್ದು, ಕಣ್ಣಿಗೆ ಹಬ್ಬದಂತಿದೆ. ನಮ್ಮ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಕಲರವ ಜೋರಾಗಿದೆ.  ಹಚ್ಚ ಹಸಿರಿನ ಪ್ರಕೃತಿ ದೇವಿಗೆ ಹಳದಿ ಸೀರೆಯುಟ್ಟಿಸಿ ಮುಡಿಗೆ ಸೊಗಸಾದ ಗುಲಾಬಿ ಬಣ್ಣದ ಹೂವನ್ನ ಮುಡಿಸಿರುವ ಪರಿಯನ್ನ ನೋಡುತ್ತಿದ್ದರೆ ಯಾರ ಮನಸ್ಸು ಕಳೆದು ಹೋಗಲ್ಲ ಹೇಳಿ. ನಿಜಕ್ಕೂ ಈ ಅದ್ಬುತ ದೃಶ್ಯ ನಮ್ಮ ಕಣ್ಣಿಗೆ ಹಬ್ಬ. ಈ ರೀತಿಯ…

Read More

ಟಾಕ್ಸಿಕ್ ಟೀಸರ್: ಹಸಿಬಿಸಿ ದೃಶ್ಯ ನೋಡಿ ರುಕ್ಮಿಣಿ ವಸಂತ್ ಅಭಿಮಾನಿಗಳಿಗೆ ಆತಂಕ – Kannada News | Will Rukmini Vasanth be seen in Toxic movie bold scene with Yash

ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಸಪ್ತ ಸಾಗರದಾಚೆ ಎಲ್ಲೋ’, ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ಅವರು ಗಮನಾರ್ಹವಾಗಿ ನಟಿಸಿದ್ದಾರೆ. ಈಗ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಕೂಡ ರುಕ್ಮಿಣಿ ವಸಂತ್ ಅವರು ಅಭಿನಯಿಸಿದ್ದು, ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಆದರೆ, ‘ಟಾಕ್ಸಿಕ್’ ಟೀಸರ್ (Toxic Teaser) ನೋಡಿದ ಮೇಲೆ ಕೆಲವರಿಗೆ ಆತಂಕ ಕಾಡಲು ಶುರುವಾಗಿದೆ! ಅದಕ್ಕೆ ಕಾರಣ ಆಗಿರುವುದು ಒಂದು ಬೋಲ್ಡ್…

Read More

ಹುಬ್ಬಳ್ಳಿ: ಕೆಲಸಕ್ಕಾಗಿ ಅಲೆದಾಡುವವರೇ ಇವರ ಟಾರ್ಗೆಟ್​; ಚೈನ್ ಲಿಂಕ್ ಬಿಜಿನೆಸ್​​ ಹೆಸ್ರಲ್ಲಿ ವಂಚನೆ – Kannada News | Hubballi Locals Protest Against Alleged Chain Link Employment Fraud

ಹುಬ್ಬಳ್ಳಿ, ಫೆಬ್ರವರಿ 20: ಎಲ್ಲರೂ ಚೆನ್ನಾಗಿರುವ ಉದ್ಯೋಗ ಮಾಡಬೇಕು, ಕೈ ತುಂಬಾ ಹಣ ಪಡೆಯಬೇಕು ಅನ್ನೋ ಕನಸು ಕಂಡಿರುತ್ತಾರೆ. ಆದರೆ ಡಿಗ್ರಿ ಮುಗಿದ್ರು ಕೆಲಸ ಸಿಗದೇ ಇದ್ದಾಗ ಜೀವನ ನಿರ್ವಹಣೆಗಾಗಿ ಪರದಾಡುತ್ತಾರೆ. ಇಂತವರನ್ನು ಟಾರ್ಗೆಟ್ ಮಾಡಿರುವ ಕೆಲ ಚೈನ್ ಲಿಂಕ್ ಬಿಜಿನೆಸ್ (Chain Link Scam) ಕಂಪನಿಗಳು, ನೀವು ಚೆನ್ನಾಗಿ ಹಣ ಮಾಡಬಹುದು, ಸ್ವಲ್ಪ ಹಣ ಹೂಡಿಕೆ ಮಾಡಿದರೆ ಸಾಕು ಅಂತ ಹೇಳುವ ಬಣ್ಣದ ಮಾತುಗಳಿಗೆ ಯುವ ಜನತೆ ಮರಳಾಗುತ್ತಾರೆ. ಇಂತಹ ಬಣ್ಣದ ಮಾತುಗಳನ್ನು ಹೇಳಿ ಸಾವಿರಾರ…

Read More

ಪೆಟ್ರೋಲ್ ಬಂಕ್​ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ! – Kannada News | Man sets his own bike afire with cigarette lighter at petrol pump in Raipur

ರಾಯ್​ಪುರ, ಫೆಬ್ರವರಿ 20: ಛತ್ತೀಸ್‌ಗಢದ ರಾಯ್‌ಪುರದ ಪೆಟ್ರೋಲ್ ಬಂಕ್ ಒಂದಕ್ಕೆ ಪೆಟ್ರೋಲ್ ಹಾಕಿಸಲು ಬಂದ ಬೈಕ್​ನಲ್ಲಿದ್ದ ಯುವಕರಲ್ಲಿ ಒಬ್ಬ ಸಿಗರೇಟ್ ಸೇದುತ್ತಿದ್ದ. ಇಲ್ಲಿ ಸಿಗರೇಟ್ ಹಚ್ಚಬೇಡಿ ಎಂದು ಪೆಟ್ರೋಲ್ ಬಂಕ್​ ಸಿಬ್ಬಂದಿ ಹೇಳುತ್ತಿದ್ದಂತೆ ಆತ ತನ್ನ ಬೈಕ್​ನ ಪೆಟ್ರೋಲ್ ಟ್ಯಾಂಕ್​ಗೆ ಲೈಟರ್​​ನಿಂದ ಬೆಂಕಿ ಹಚ್ಚಿದ್ದಾನೆ. ತಕ್ಷಣ ಆ ಬೈಕ್ ಹೊತ್ತಿ ಉರಿದು, ಪೆಟ್ರೋಲ್ ಬಂಕ್​ಗೂ ಬೆಂಕಿ (Fire Accident) ಆವರಿಸಿಕೊಂಡಿದೆ. ಕೂಡಲೆ ಅಲ್ಲಿದ್ದ ಸಿಬ್ಬಂದಿ ಬೆಂಕಿ ಆರಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇಲ್ಲದಿದ್ದರೆ ಇಡೀ ಪೆಟ್ರೋಲ್ ಬಂಕ್…

Read More

ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಪತ್ನಿಯೂ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು – Kannada News | A Woman Commits Suicide In Bhadravathi for Police Constable torcher

ಶಿವಮೊಗ್ಗ, (ಫೆಬ್ರವರಿ 20): ಪತಿ ಆತ್ಮಹತ್ಯೆ (Suicide) ಮಾಡಿಕೊಂಡ ವಾರದಲ್ಲೇ ಪತ್ನಿಯೂ (Wife) ನೇಣಿಗೆ ಶರಣಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿಯ (Bhadravati) ಹೊಸ ಸಿದ್ದಾಪುರದಲ್ಲಿ ನಡೆದಿದೆ. ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಇವರ ಪತಿ ಜಗದೀಶ್ ಅವರು ಕೆಎಸ್ಐಎಸ್ಎಫ್ (KSISF) ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಜುಗುಪ್ಸೆಗೊಂಡು ಫೆಬ್ರವರಿ 14ರಂದು ಅವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮೃತಪಟ್ಟು ವಾರ…

Read More

ಡಿಸೆಂಬರ್ ತ್ರೈಮಾಸಿಕ ವರದಿ: ಪತಂಜಲಿ ಫುಡ್ಸ್ ಭರ್ಜರಿ ಆದಾಯ ಮತ್ತು ಲಾಭ ದಾಖಲು; ಹೂಡಿಕೆದಾರರಿಗೂ ಲಾಭ – Kannada News | Patanjali Foods sees big revenue and profit increase, as per its december quarterly report

FMCG ದೈತ್ಯನಾಗಿ ಬೆಳೆದಿರುವ ಪತಂಜಲಿ ಫುಡ್ಸ್ ಡಿಸೆಂಬರ್ ತ್ರೈಮಾಸಿಕದಲ್ಲಿ ಐತಿಹಾಸಿಕ ಮತ್ತು ಪ್ರಭಾವಶಾಲಿ ಪ್ರದರ್ಶನ ನೀಡಿದೆ. ಇತ್ತೀಚೆಗೆ ಬಿಡುಗಡೆಯಾದ ತ್ರೈಮಾಸಿಕ ಹಣಕಾಸು ವರದಿ ಪ್ರಕಾರ, ಕಂಪನಿಯ ಒಟ್ಟು ಆದಾಯವು ₹10,000 ಕೋಟಿ ಮೀರಿದೆ. ಇದು ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಶೇಕಡಾ 16.53 ರಷ್ಟು ಆದಾಯ ಹೆಚ್ಚಳವಾಗಿದೆ. ಇದು ಯಾವುದೇ ತ್ರೈಮಾಸಿಕದಲ್ಲಿ ಕಂಡ ಅತ್ಯುತ್ತಮ ಫಲಿತಾಂಶ ಎನಿಸಿದೆ. ಪತಂಜಲಿ ಫುಡ್ಸ್​ನ ಲಾಭದಲ್ಲೂ ಕೂಡ ಶೇಕಡಾ 60 ರಷ್ಟು ಏರಿಕೆ ಆಗಿದೆ. ಎಫ್​ಎಂಸಿಜಿ ಮಾರುಕಟ್ಟೆಯಲ್ಲಿ ಮಿಂಚುತ್ತಿರುವ ಪತಂಜಲಿ…

Read More