‘ಟಾಕ್ಸಿಕ್’ ಟೀಸರ್ ನೋಡಿ ಆ ತಮಿಳು ಸಿನಿಮಾ ನೆನಪಿಸಿಕೊಳ್ಳುತ್ತಿರುವುದೇಕೆ? – Kannada News | Toxic movie teaser released, Some people comparing it with Mahaan movie story
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಫೆಬ್ರವರಿ 20) ಬಿಡುಗಡೆ ಆಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ವೀವ್ಸ್ಗಳನ್ನು ಪಡೆದುಕೊಂಡಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಯಶ್ ಅವರ ಕ್ಯಾರೆಕ್ಟರ್ ಟೀಸರ್ ರೀತಿಯೇ ಈ ಟೀಸರ್ ಸಹ ಮಾಸ್ ಆಗಿ ಮೂಡಿಬಂದಿದೆ. ಟೀಸರ್ನಲ್ಲಿ ಯಶ್ ಅವರ ಎರಡು ಭಿನ್ನ ಲುಕ್ಗಳನ್ನು ತೋರಿಸಲಾಗಿದ್ದು, ಅಭಿಮಾನಿಗಳು ಯಶ್ ಅವರ ಲುಕ್ಗಳಿಗೆ ಮಾಸ್ ಅಪೀಲ್ಗೆ…