ಬಾಡಿಗೆ ಹೆಚ್ಚು ಮಾಡಿ ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರಿನ ಮನೆ ಮಾಲೀಕರು: 75,000 ರೂ. ಆಸೆಗೆ ವರ್ಷದಲ್ಲಿ 5 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ – Kannada News | Whitefield Rent Woes: Landlord’s High Price Strategy Costs Lakhs as Market Shifts
ಬೆಂಗಳೂರು, ಫೆ.20: ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆಗಳ (Bangalore rent) ಗೋಳು ಒಂದೊಂದಲ್ಲ, ಪ್ರತಿದಿನ ಈ ಬಾಡಿಗೆ ಮನೆಗಳ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತ ಇರುತ್ತದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆಗಳು ದುಬಾರಿ ಆಗುತ್ತಿದೆ. ಈ ವಿಚಾರಗಳನ್ನು ಇಟ್ಟುಕೊಂಡಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ವೈಟ್‌ಫೀಲ್ಡ್‌ನಲ್ಲಿ 3 ಬಿಹೆಚ್ಜೆ ಮನೆಗೆ ಬಾಡಿಗೆ ಹೆಚ್ಚು ಮಾಡಿದಕ್ಕಾಗಿ ಮಾಲೀಕರು ಸುಮಾರು 5 ಲಕ್ಷ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ…