ಹಸುಗಳಿಗೂ AI ಅನ್ವಯಿಸುವ ಬಗ್ಗೆ ಮೋದಿ ತುರ್ತು ನಿರ್ಧಾರ; ನಂದನ್ ನಿಲೇಕಣಿ ಬಣ್ಣನೆ – Kannada News | Nandan Nilekani explained how he was impressed with PM Modis idea of using AI to help cattle
ನವದೆಹಲಿ, ಫೆಬ್ರವರಿ 19: ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಸಿಇಒಗಳ ಸಭೆ ವೇಳೆ ಇನ್ಫೋಸಿಸ್ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ಭಾರತದಲ್ಲಿ AI ಬಳಕೆಯ ಬಗ್ಗೆ ನಾನು ಒಂದು ಉದಾಹರಣೆಯೊಂದಿಗೆ ಮಾತನಾಡಲು ಬಯಸುತ್ತೇನೆ. ಜನವರಿ 8ರಂದು ನಾನು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ರೈತರಿಗೂ AI ಅನ್ವಯಿಸುವ ಬಗ್ಗೆ ಮಾತನಾಡಿದ್ದೆ. ಆಗ ಅವರು, ನಾವು ಎಐ ಅನ್ನು ಹಸುಗಳು ಮತ್ತು ಎಮ್ಮೆಗಳಿಗೆ ಏಕೆ ಅನ್ವಯಿಸಬಾರದು? ಹಸು ಅನಾರೋಗ್ಯದಿಂದ ಬಳಲುತ್ತಿದ್ದರೆ ಅದಕ್ಕೆ…