ಅಡ್ಡಮತದಾನ: ಬಿಜೆಪಿಯ ಧರ್ಮಸ್ಥಳ ಆಣೆ ಪ್ರಮಾಣವನ್ನು ಖಂಡತುಂಡವಾಗಿ ಖಂಡಿಸಿದ ಸ್ವಪಕ್ಷದ ಶಾಸಕ – Kannada News | BJP MLA Suresh Kumar opposes his Party decision go Dharmasthala temple to identify cross voters
ಬೆಂಗಳೂರು, (ಜೂನ್ 21): ಮಿತ್ರ ಪಕ್ಷಗಳಾದ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಶಾಸಕರು ವಿಧಾನಪರಿಷತ್ ಚುನಾವಣೆಯಲ್ಲಿ (MLC Elections) ಅಡ್ಡಮತದಾನ (Cross Voting) ಮಾಡಿದ್ದಾರೆ. ಎರಡೂ ಪಕ್ಷಗಳಿಂದ ಬರೋಬ್ಬರಿ 11 ಮತಗಳು ಕಾಂಗ್ರೆಸ್ಗೆ ಹೋಗಿದ್ದು, ಇದು ಆಯಾ ಪಕ್ಷಗಳಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಈ ಅಡ್ಡಮತದಾನವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಅಡ್ಡಮತದಾನ ಮಾಡುವವರ ಪತ್ತೆಗೆ ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೂ ಅಡ್ಡಮತದಾನ ಮಾಡಿದವರು ಯಾರು ಎನ್ನುವುದು ಸುಳಿವು ಸಿಕ್ಕಿಲ್ಲ. ಹೀಗಾಗಿ ಆಣೆ ಪ್ರಮಾಣದ…