Daily Devotional: ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ – Kannada News | Addressing Childrens Speech Challenges: Insights from Astrology and Traditional Practices
ಬೆಂಗಳೂರು, ಫೆ.19: ಮಕ್ಕಳು ಮಾತನಾಡುವಾಗ ತೊದಲುತ್ತಿದ್ದರೆ ಅಥವಾ ಮಾತು ತಡವಾಗಿದ್ದರೆ ಪೋಷಕರಿಗೆ ಇದು ಸಾಮಾನ್ಯ ಆತಂಕ. ವೈದ್ಯಕೀಯವಾಗಿ ಯಾವುದೇ ಗಂಭೀರ ಸಮಸ್ಯೆ ಇಲ್ಲದಿದ್ದರೂ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಇದಕ್ಕೆ ಕೆಲವು ಪರಿಹಾರಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ಬುದ್ಧಿಶಕ್ತಿಗೆ ಮತ್ತು ಶುಕ್ರ ಗ್ರಹವು ಮಾತು ಹಾಗೂ ಕಂಠಕ್ಕೆ ಕಾರಕರು. ಇವುಗಳ ಅನುಗ್ರಹ ಮಾತಿನ ಬೆಳವಣಿಗೆಗೆ ಮುಖ್ಯ. ಮಕ್ಕಳ ಕೊಠಡಿಯಲ್ಲಿ ಹಸಿರು ಬಣ್ಣ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುವುದು, ಅಂದರೆ ವಾಲ್‌ಪೇಪರ್ ಅಥವಾ ಗೋಡೆಗೆ ತಿಳಿ ಹಸಿರು…