ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ಅಪ್ಪಟ ಭಾರತೀಯ ನಿರ್ಮಿತ ಎಐ ಮಾಡಲ್ಗಳು ಎಂಥೆಂಥವಿವೆ ನೋಡಿ… – Kannada News | India AI Impact Expo 2026, Narendra Modi happy with Indian made AI solutions for various sectors
ನವದೆಹಲಿ, ಫೆಬ್ರುವರಿ 17: ಫೆಬ್ರುವರಿ 20ರವರೆಗೆ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ (India AI Impact Summit) ಭಾರತೀಯ ಎಐ ಎಕ್ಸ್ಪೋ ಪ್ರಮುಖ ಆಕರ್ಷಣೆ ಆಗಿದೆ. ಭಾರತದಲ್ಲಿ ಮತ್ತು ಭಾರತೀಯರೇ ಸ್ವಂತವಾಗಿ ನಿರ್ಮಿಸಿದ ಎಐ ಮಾಡಲ್ಗಳು, ಎಐ ಏಜೆಂಟ್ಗಳು, ರೋಬೋಗಳ ಪ್ರದರ್ಶನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತೀ ಸ್ಟಾಲ್ಗೂ ಹೋಗಿ ಹೊಸ ಆವಿಷ್ಕಾರಗಳನ್ನು ಕಣ್ಣಾರೆ ಕಂಡಿದ್ದಾರೆ. ಅದರ ಬಗ್ಗೆ ವಿವರಣೆಗಳನ್ನೂ ಪಡೆದಿದ್ದಾರೆ. ಶಿಕ್ಷಣ, ಕೃಷಿ, ತಂತ್ರಜ್ಞಾನ, ಫೈನಾನ್ಸ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ…