ಯುಎಇಯಲ್ಲಿ ಬರಲಿದೆ ಮೊದಲ ಪ್ಯಾಸೆಂಜರ್ ರೈಲು; ಮುಂದುವರಿದ ದೇಶಕ್ಕೆ ತಡವಾಗಿ ಬಂತಾ ರೈಲು? ಇಲ್ಲಿದೆ ವಾಸ್ತವ – Kannada News | UAE to start its first passenger train on 2026 June 30th
ಅಬುಧಾಬಿ, ಜೂನ್ 23: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ‘ಎತಿಹಾದ್ ರೈಲ್’ (Etihad Rail) ಪ್ಯಾಸೆಂಜರ್ ರೈಲು ಸೇವೆಯನ್ನು ಮುಂದಿನ ವಾರ (ಜೂನ್ 30) ಆರಂಭಿಸುತ್ತಿದೆ. ಯುಎಇಯಲ್ಲಿರುವ ಏಳು ಸಂಸ್ಥಾನಗಳ (ಎಮಿರೇಟ್) ಪೈಕಿ ನಾಲ್ಕನ್ನು ಸಂಪರ್ಕಿಸುವ ರೈಲು ಪ್ರಾಜೆಕ್ಟ್ನ ಮೊದಲ ಹಂತ ಇದಾಗಿದೆ. ಈ ಆರಂಭಿಕ ಹಂತದಲ್ಲಿ ಅಬುಧಾಬಿ ಮತ್ತು ಫುಜೇರಾ ಮಧ್ಯೆ ರೈಲು ಸಂಚಾರ ಇರುತ್ತದೆ. ದುಬೈ ಹಾಗೂ ಶಾರ್ಜಾ ಸ್ಟೇಷನ್ಗಳು ಮುಂಬರುವ ದಿನಗಳಲ್ಲಿ ಶುರುವಾಗಲಿವೆ. ದುಬೈ ಸ್ಟೇಷನ್…