ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್ – Kannada News | SGB, Sovereign Gold Bond 2019 April 15th bonds premature redemption, investors to get huge profit
ಸಾವರಿನ್ ಗೋಲ್ಡ್ ಬಾಂಡ್Image Credit source: Shutterstock ನವದೆಹಲಿ, ಏಪ್ರಿಲ್ 14: ಬಹಳ ಜನಪ್ರಿಯವಾಗುತ್ತಿದ್ದ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ನ 2019-20ರ ಸರಣಿ-5ರ ಗೋಲ್ಡ್ ಬಾಂಡ್ಗಳನ್ನು (SGB Series-V) ನಾಳೆ (2026ರ ಏಪ್ರಿಲ್ 15) ಪ್ರೀಮೆಚ್ಯೂರ್ ಆಗಿ ರಿಡೀಮ್ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಆರ್ಬಿಐ (RBI) ಈ ಬಾಂಡ್ಗಳನ್ನು 2019ರ ಏಪ್ರಿಲ್ 15ರಂದು ವಿತರಣೆ ಮಾಡಿತ್ತು. ಎಂಟು ವರ್ಷಕ್ಕೆ, ಅಂದರೆ 2027ರ ಏಪ್ರಿಲ್ 15ಕ್ಕೆ ಇದರ ಮೆಚ್ಯೂರಿಟಿ ಡೇಟ್ ಇರುವುದು. ಈಗ ಪ್ರೀಮೆಚ್ಯೂರ್ ಆಗಿ ರಿಡೀಮ್ ಮಾಡಿಕೊಳ್ಳಬೇಕೆನ್ನುವವರಿಗೆ…