ರಜನೀಕಾಂತ್ರ ಭೇಟಿಯಾಗಿ ಪತಿ ಚಿರು ಸರ್ಜಾರ ನೆನೆದ ಮೇಘನಾ – Kannada News | Meghana Raj remembers her late husband Chiru Sarja
ಚಿರಂಜೀವಿ ಸರ್ಜಾ (Chiranjeevi Sarja) ನಿಧನರಾಗಿ ಆರು ವರ್ಷಗಳಾಗುತ್ತಾ ಬಂತು. 2020ರ ಜೂನ್ ತಿಂಗಳಲ್ಲಿ ಹಠಾತ್ತನೆ ಕಣ್ಣು ಮುಚ್ಚಿದರು ಚಿರಂಜೀವಿ ಸರ್ಜಾ. ಪತ್ನಿ ಮೇಘನಾ ಅವರನ್ನು ಅಗಲಿ, ಹುಟ್ಟಲಿದ್ದ ಮಗುವನ್ನು ಸಹ ಕಾಣದೆ ಹೊರಟು ಹೋದರು. ಆದರೆ ಮೇಘನಾ ಅವರು ಮಗನಿಗಾಗಿ ಬದುಕುತ್ತಿದ್ದಾರೆ. ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅವರು ರಜನೀಕಾಂತ್ ಜೊತೆ ಸಿನಿಮಾನಲ್ಲಿ ನಟಿಸಿದ್ದಾರೆ. ರಜನೀಕಾಂತ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿರುವ ಮೇಘನಾ, ಪತಿ ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಇಂದು (ಮೇ…