‘ಅವತಾರ್ 3’ ಸಿನಿಮಾ ಹೇಗಿದೆ? ನೋಡಿದವರು ಹೇಳಿದ್ದೇನು? – Kannada News | Avatar Fire and Ash movie twitter review in Kannada
‘ಅವತಾರ್’ (Avatar) ಸಿನಿಮಾ ವಿಶ್ವದ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲಿ ಒಂದು. 2009 ರಲ್ಲಿ ಬಿಡುಗಡೆ ಆಗಿದ್ದ ಮೊದಲ ‘ಅವತಾರ್’ ಸಿನಿಮಾ ವಿಶ್ವದಾದ್ಯಂತ ಮೋಡಿಯನ್ನೇ ಮಾಡಿಬಿಟ್ಟಿತ್ತು. ‘ಟೈಟಾನಿಕ್’ ಸಿನಿಮಾ ನಿರ್ದೇಶಿಸಿ ವಿಶ್ವವನ್ನೇ ಬೆಕ್ಕಸ ಬೆರಗಾಗಿಸಿದ್ದ ಜೇಮ್ಸ್ ಕ್ಯಾಮರನ್ 2009 ರ ‘ಅವತಾರ್’ ಸಿನಿಮಾ ಮೂಲಕ ಮತ್ತೊಮ್ಮೆ ವಿಶ್ವವೇ ತಮ್ಮತ್ತ ನೋಡುವಂತೆ ಮಾಡಿದ್ದರು. ಅದಾದ ಬಳಿಕ ಸುಮಾರು 13 ವರ್ಷಗಳ ಬಳಿಕ ‘ಅವತಾರ್ 2’ ಸಿನಿಮಾ ಬಿಡುಗಡೆ ಮಾಡಿದರು ಜೇಮ್ಸ್ ಕ್ಯಾಮರನ್. ಇಂದು (ಡಿಸೆಂಬರ್ 19) ‘ಅವತಾರ್ 3’ (ಅವತಾರ್:…