Headlines

ನೇಪಾಳ: ಬಲೆನ್ ಶಾ ಅಧಿಕಾರ ಸ್ವೀಕಾರ ಬೆನ್ನಲ್ಲೇ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ

ಕಾಠ್ಮಂಡು, ಮಾರ್ಚ್ 28: ನೇಪಾಳ (Nepal) ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ನೂತನ ಪ್ರಧಾನಿಯಾಗಿ ಬಾಲೆನ್ ಶಾ ಹಾಗೂ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ (KP Sharma Oli) ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನಡೆದ ಭ್ರಷ್ಟಾಚಾರ ವಿರೋಧಿ ‘ಜೆನ್ ಜಿ (Gen Z)’ ಪ್ರತಿಭಟನೆಯ ವೇಳೆ ಕನಿಷ್ಠ 77 ಜನರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಲಿ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಒಲಿ ಅವರೊಂದಿಗೆ ಮಾಜಿ ಗೃಹ…

Read More

God Tattoos: ಮೈ ಮೇಲೆ ದೇವರ ಟ್ಯಾಟೂ ಹಾಕಿಸಿದ್ದೀರಾ? ಶಾಸ್ತ್ರಗಳು ಹೇಳುವುದೇನು? – Kannada News | The Spiritual Implications of God Tattoos: A Devotional Perspective

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ದೇವರ ಟ್ಯಾಟೂಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ. ದೇಹದ ಮೇಲೆ ಹೆಸರುಗಳು, ಚಿತ್ರಗಳು, ಹಾಗೂ ಮುಖ್ಯವಾಗಿ ದೇವತಾ ವಿಗ್ರಹಗಳು, ಚಿಹ್ನೆಗಳನ್ನು ಟ್ಯಾಟೂ ರೂಪದಲ್ಲಿ ಹಾಕಿಸಿಕೊಳ್ಳುವ ಪ್ರವೃತ್ತಿ ಬೆಳೆದಿದೆ. ಆದರೆ ಇಂತಹ ದೈವಿಕ ಟ್ಯಾಟೂಗಳು ಶುಭವೇ ಅಥವಾ ಅಶುಭವೇ, ಅವುಗಳನ್ನು ಹಾಕಿಸಿಕೊಂಡರೆ ಏನು ಪ್ರಯೋಜನ ಅಥವಾ ಪರಿಣಾಮಗಳು ಎಂಬ ಪ್ರಶ್ನೆಗಳು ಮೂಡುತ್ತವೆ. ದೇವರ ಟ್ಯಾಟೂ ಹಾಕಿಸಿಕೊಳ್ಳುವುದು ನವ ವಿಧ ಭಕ್ತಿಗಳಲ್ಲಿ…

Read More

March 8-14 Career Horoscope: ಈ ರಾಶಿಯವರ ವೃತ್ತಿಜೀವನದಲ್ಲಿ ಸ್ಥಿರತೆ; ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ

ಮಾರ್ಚ್ 08ರಿಂದ 14 ರವರೆಗೆ ಎರಡನೇ ವಾರ. ಈ ವಾರದಲ್ಲಿ ಕಠಿಣ ಶ್ರಮ, ಸಮಯಪ್ರಜ್ಞೆ, ವರ್ಗಾವಣೆ, ಗೌರವ, ಭೋಗ, ಪ್ರಯಾಣ ಎಲ್ಲವೂ ಉದ್ಯೋಗ ಸಂಬಂಧವಾಗಿ ಹೆಚ್ಚು ಅನುಭವಕ್ಕೆ ಬರಲಿದೆ. ಎಲ್ಲವನ್ನೂ ಸ್ವೀಕರಿಸಿ ನೆಮ್ಮದಿಯಿಂದ ಬಾಳಬೇಕಾದುದು ಕರ್ತವ್ಯ ಕೂಡ ಆಗಿರುತ್ತದೆ. ​ಮೇಷ: ​ನಿಮ್ಮ ದಶಮ ಸ್ಥಾನದ ಅಧಿಪತಿ ಶನಿ. ಶನಿಯು ಲಾಭ ಸ್ಥಾನದಲ್ಲಿರುವುದರಿಂದ ವೃತ್ತಿಜೀವನದಲ್ಲಿ ಸ್ಥಿರತೆ ಇರಲಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಮಯವಿದು. ಉದ್ಯೋಗ…

Read More

ಡೆಲಿವರಿ ಬಾಯ್ ಆಗಿದ್ದವ ಇವತ್ತು ವಾಟ್ಸಾಪ್ ಬಾಸ್; ಕುಟುಂಬ ದಿವಾಳಿ ಎದ್ದರೂ ಜಗ್ಗದೆ ಗೆಲ್ಲಲು ಹೊರಟ ಸ್ಟ್ರೀಟ್​ಸ್ಮಾರ್ಟ್ ಹುಡುಗ ಕುನಾಲ್ ಶಾ – Kannada News | Delivery boy to WhatsApp boss, the inspiring journey of Kunal Shah

ಮೊನ್ನೆಯಿಂದ ಕುನಾಲ್ ಶಾ (Kunal Shah) ಟ್ರೆಂಡಿಂಗ್​ನಲ್ಲಿದ್ದಾರೆ. ಫ್ರೀಚಾರ್ಜ್, ಕ್ರೆಡ್ ಎನ್ನುವ ಕಂಪನಿಗಳನ್ನು ಹುಟ್ಟುಹಾಕಿ ಹೆಸರುವಾಸಿಯಾಗಿರುವ ಕುನಾಲ್ ಅವರ ಹಿಂದೆ, ಹೆಸರುವಾಸಿಯಾಗದ ಮತ್ತು ಎಲೆಮರೆಕಾಯಿಯಾಗಿರುವ ಅನೇಕ ಗಹನ ಸಂಗತಿಗಳಿವೆ. ಅವೆಲ್ಲವೂ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕುನಾಲ್ ಶಾ ಅವರು ತಮ್ಮ ಕ್ರೆಡ್ ಕಂಪನಿಗೆ ಮೆಟಾದಿಂದ ಬರೋಬ್ಬರಿ 8,500 ಕೋಟಿ ರೂ ಮೌಲ್ಯದಷ್ಟು ಬಂಡವಾಳ ಆಕರ್ಷಿಸಿದೆ. ಅಷ್ಟು ಮಾತ್ರವಲ್ಲ, ಮೆಟಾದ ವಾಟ್ಸಾಪ್ ಪ್ಲಾಟ್​ಫಾರ್ಮ್​ಗೆ ಕುನಾಲ್ ಮುಖ್ಯಸ್ಥರಾಗಿದ್ದಾರೆ. ವಿಶ್ವದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗೆ ಕುನಾಲ್ ಬಾಸ್ ಆಗಿದ್ದಾರೆ. ಕುನಾಲ್ ಈ…

Read More

Video: ಮಿಡಲ್ ಫಿಂಗರ್ ತೋರಿಸಿ ವ್ಯಕ್ತಿಯೊಬ್ಬರಿಗೆ ಕೆಟ್ಟ ಶಬ್ದಗಳಲ್ಲಿ ಬೈದ ಡೊನಾಲ್ಡ್​ ಟ್ರಂಪ್ – Kannada News | A Gesture That Spoke Loudly: Trump Responds to Heckler During Michigan Visit

ವಾಷಿಂಗ್ಟನ್, ಜನವರಿ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಕೋಪದ ಕೈಗೆ ಬುದ್ಧಿ ಕೊಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ಅವರು ಅಮೆರಿಕದ ಕಾರ್ಖಾನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ಮಧ್ಯದ ಬೆರಳು ತೋರಿಸಿದ್ದಷ್ಟೇ ಅಲ್ಲದೆ ಕೆಟ್ಟ ಭಾಷೆಯಲ್ಲಿ ಬೈದಿರುವ ವಿಡಿಯೋ ಇದಾಗಿದೆ. ಮಿಚಿಗನ್‌ನಲ್ಲಿರುವ ಫೋರ್ಡ್ ಸ್ಥಾವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನಾಕಾರ ಟ್ರಂಪ್​ಗೆ ಶಿಶುಕಾಮಿ ಎಂದು ಕರೆದಿದ್ದರು. ಅದಕ್ಕೆ ಕೋಪಗೊಂಡ ಟ್ರಂಪ್ ಕೆಟ್ಟದಾಗಿ ಬೈದಿದ್ದಾರೆ. ಕೂಗುತ್ತಿರುವ ವ್ಯಕ್ತಿ ಕ್ಲಿಪ್‌ನಲ್ಲಿ ಗೋಚರಿಸುವುದಿಲ್ಲ ಮತ್ತು ಆಡಿಯೋ ಸ್ಪಷ್ಟವಾಗಿಲ್ಲ.   ವಿಡಿಯೋ…

Read More

Horoscope Today 27 December: ಇಂದು ಈ ರಾಶಿಗೆ ಅಪರೂಪದ ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ – Kannada News | Horoscope Today in Kannada on 27 December Satursday; Dina Bhavishya Tithi Panchanga Details here

ಮೇಷ ರಾಶಿ: ಕಲೆ ನಿಮ್ಮ ಮನಸ್ಸನ್ನು ಆಳವಾಗಿ ಸ್ಪರ್ಶಿಸುತ್ತದೆ. ಪ್ರತಿಭೆ ಭಾವನಾತ್ಮಕವಾಗಿ ವ್ಯಕ್ತವಾಗುತ್ತದೆ. ಕಾಮಗಾರಿ ಏರಳಿತಗಳಿಲ್ಲದೇ ಶಾಂತವಾಗಿ ಸಾಗುತ್ತದೆ. ನೀವು ಎಲ್ಲ ಕಾರ್ಯವನ್ನೂ ಅಚ್ಚುಕಟ್ಟಾಗಿ ಮಾಡಲು ಬಯಸುವಿರಿ. ಶತ್ರುಗಳ ಕಾಟವು ಆಕಸ್ಮಿಕವಾಗಿ ಕಡಿಮೆ ಆಗಲಿದೆ. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ. ಸಂಗಾತಿಯ ಮಾತುಗಳು ನಿಮಗೆ ಖುಷಿ ಕೊಟ್ಟೀತು. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ‌ ಕಡೆಯಿಂದ ಪಡೆಕೊಳ್ಳುವಿರಿ. ನಿಮ್ಮ‌ ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ಯೋಜನೆಗೆ ಪ್ರಾಯೋಗಿಕ ದೃಷ್ಟಿ ಬೇಕು….

Read More

ಯುದ್ಧದ ಭೀತಿ ‘ದೃಶ್ಯಂ 3’ ಬಿಡುಗಡೆ ವಿಳಂಬ

ಮೋಹನ್ ಲಾಲ್ (Mohanlal) ನಟನೆಯ ಬಹುನಿರೀಕ್ಷಿತ ‘ದೃಶ್ಯಂ’, ಭಾರತದ ಅತ್ಯುತ್ತಮ ಸಸ್ಪೆನ್ಸ್ ಕ್ರೈಂ ಸಿನಿಮಾ. ಭಾರತದ ಬಹು ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಹ ಹೌದು. ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಸಿನಿಮಾ ಸಹ ಹೌದು. ‘ದೃಶ್ಯಂ’ ಸಿನಿಮಾದ ಎರಡನೇ ಭಾಗ ಈಗಾಗಲೇ ಬಿಡುಗಡೆ ಆಗಿ ಅದೂ ಸಹ ಹಿಟ್ ಆಗಿದೆ. ಇದೀಗ ಇದೇ ಸಿನಿಮಾದ ಮೂರನೇ ಭಾಗದ ಚಿತ್ರೀಕರಣ ನಡೆದಿದ್ದು, ಮೂರನೇ ಭಾಗ ಶೀಘ್ರವೇ ಬಿಡುಗಡೆ ಆಗಬೇಕಿತ್ತು. ಆದರೆ ಇದೀಗ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ….

Read More

TTD Vedic University Admission 2026: ಟಿಟಿಡಿ ಶ್ರೀ ವೆಂಕಟೇಶ್ವರ ವೈದಿಕ ವಿವಿ ಪ್ರವೇಶಾತಿ ಆರಂಭ; ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ – Kannada News | Apply for SVVU Vedic Courses 2026 27: Tirumala Tirupati Devasthanams University Admissions Open

ತಿರುಪತಿಯ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಂಗಳ (ಟಿಟಿಡಿ) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ವೆಂಕಟೇಶ್ವರ ವೈದಿಕ ವಿಶ್ವವಿದ್ಯಾನಿಲಯವು 2026-27ನೇ ಶೈಕ್ಷಣಿಕ ವರ್ಷದ ವಿವಿಧ ಕೋರ್ಸ್‌ಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ವೈದಿಕ ಶಿಕ್ಷಣದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಪ್ರವೇಶಾತಿ ಕುರಿತಾದ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ. ಮುಖ್ಯ ಅರ್ಹತೆ ಮತ್ತು ನಿಯಮಗಳು: ಉಪನಯನ ಸಂಸ್ಕಾರ: ಸಾಂಪ್ರದಾಯಿಕ ವೈದಿಕ ಕೋರ್ಸ್‌ಗಳಿಗೆ ಸೇರಬಯಸುವ ಅಭ್ಯರ್ಥಿಗಳು ತಮ್ಮ ತಮ್ಮ ವೈದಿಕ ಸಂಪ್ರದಾಯದ ಪ್ರಕಾರ…

Read More

ಸೋಲಿನ ಬೆನ್ನಲ್ಲೇ ರಿಷಭ್​​ ಪಂತ್​​​ಗೆ ಕ್ಲಾಸ್ ತೆಗೆದುಕೊಂಡ ಸಂಜೀವ್ ಗೋಯೆಂಕಾ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 5ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್  ತಂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಎಲ್​ಎಸ್​ಜಿ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಅವರು ನಾಯಕ ರಿಷಭ್ ಪಂತ್ ಅವರೊಂದಿಗೆ ಚರ್ಚಿಸುತ್ತಿರುವುದು ಕಂಡು ಬಂದಿದೆ. ಲಕ್ನೋನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ಸೂಪರ್ ಜೈಂಟ್ಸ್ 18.4 ಓವರ್​ಗಳಲ್ಲಿ 141 ರನ್​​ಗಳಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ…

Read More

Daily Devotional: ಮನೆಯಲ್ಲಿ ಶಾಶ್ವತವಾಗಿ ಹಣ ನಿಲ್ಲಲು ಇದನ್ನು ಮಾಡಿ! – Kannada News | Attract Money Permanently: Traditional Vastu Tips for Lasting Financial Flow

ಮನೆಯಲ್ಲಿ ಶಾಶ್ವತವಾಗಿ ಹಣ ನಿಲ್ಲಲು ಏನು ಮಾಡಬೇಕು ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಣವು ಪ್ರತಿಯೊಬ್ಬರ ಜೀವನಕ್ಕೂ ಅವಶ್ಯಕ. ಕೆಲವರಿಗೆ ಹಣ ಸುಲಭವಾಗಿ ಬಂದರೆ, ಮತ್ತೆ ಕೆಲವರಿಗೆ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ಮನೆಯಲ್ಲಿ ಶಾಶ್ವತವಾಗಿ ಹಣವನ್ನು ಆಕರ್ಷಿಸಲು ಒಂದು ಸರಳ ತಂತ್ರವಿದೆ. ಇದು ಮಧ್ಯಮ ವರ್ಗದವರು, ಶ್ರೀಮಂತರು, ದಿನಗೂಲಿಗಳು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ. ಈ ತಂತ್ರವು ಮಣ್ಣಿನಿಂದ ಮಾಡಿದ ಒಂದು ಹುಂಡಿಯನ್ನು (ಮಣ್ಣಿನ ಕುಡಿಕೆ) ಒಳಗೊಂಡಿದೆ. ಈ…

Read More