‘ಪಂಚಾಯತ್’ ವೆಬ್ ಸರಣಿ ನಟರನ್ನು ಭೇಟಿಯಾದ ಪ್ರಧಾನಿ ಮೋದಿ; ‘ಬಿನೋದ್’ ಜೊತೆಗಿನ ರೀಲ್ ವೈರಲ್ – Kannada News | PM Modi Meets Panchayat Stars; Shares Reel With Theme Song
ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅಮೆಜಾನ್ ಪ್ರೈಮ್ ವಿಡಿಯೋದ ಜನಪ್ರಿಯ ವೆಬ್ ಸರಣಿ ‘ಪಂಚಾಯತ್’. ಈಗ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಸಾಲಿಗೆ ಸೇರಿಕೊಂಡಿದ್ದಾರೆ! ಇತ್ತೀಚೆಗೆ ನಡೆದ ರಿಪಬ್ಲಿಕ್ ಸಮಿಟ್‌ನಲ್ಲಿ ಪ್ರಧಾನಿ ಮೋದಿ ಅವರು ‘ಪಂಚಾಯತ್’ ಸರಣಿಯ ಪ್ರಮುಖ ನಟರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ. ‘ಪಂಚಾಯತ್’ ಸರಣಿ ನಟರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ. ನಟ ‘ಬಿನೋದ್’ ಜೊತೆ ಪ್ರಧಾನಿ ಮೋದಿ ರೀಲ್ ವೈರಲ್. ಶೀಘ್ರದಲ್ಲೇ ‘ಪಂಚಾಯತ್’ ಸೀಸನ್ ಐದು ಬಿಡುಗಡೆಗೆ ಸಿದ್ಧತೆ. ಸರಣಿಯಲ್ಲಿ ‘ಭೂಷಣ್’…