ರಾಜಸ್ಥಾನ್ ರಾಯಲ್ಸ್ ಸ್ಟಾರ್ ಆಟಗಾರನಿಗೆ ಒಂದು ವರ್ಷ ಬ್ಯಾನ್ – Kannada News | Dasun Shanaka Banned for 1 Year by PCB Over IPL Move: Rajasthan Royals Player’s Controversial Exit
ರಾಜಸ್ಥಾನ ರಾಯಲ್ಸ್ನ ಈ ಬಾರಿಯ ಐಪಿಎಲ್ನಲ್ಲಿ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಹೀಗಿರುವಾಗಲೇ ಈ ತಂಡದ ಸ್ಟಾರ್ ಆಟಗಾರನಿಗೆ ಒಂದು ವರ್ಷದ ಬ್ಯಾನ್ ಬಿಸಿ ತಟ್ಟಿದೆ. ಹಾಗಂತ ಈ ಬ್ಯಾನ್ ಹೇರಿರುವುದು ಬಿಸಿಸಿಐ ಅಲ್ಲ, ಬದಲಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ. ಪಾಕಿಸ್ತಾನ ಸೂಪರ್ ಲೀಗ್ ಆಡುವ ಭರವಸೆ ನೀಡಿ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಸೇರ್ಪಡೆ ಆಗಿದ್ದೇ ಈ ಬ್ಯಾನ್ಗೆ ಕಾರಣ. ಅಷ್ಟಕ್ಕೂ ಬ್ಯಾನ್ಗೆ ಒಳಗಾದ ಆಟಗಾರು ಯಾರು? ದಸುನ್ ಶಾನಕ . ದಸುನ್ ಶಾನಕ ಅವರು…