ಬೆಂಗಳೂರು: ಧರ್ಮಸ್ಥಳ ಸಂಘಕ್ಕೆ ಕಟ್ಟಲು ಇಟ್ಟಿದ್ದ 200 ರೂ. ಹಣವನ್ನು ತೆಗೆದ ಗಂಡ, ಬೇಸರದಿಂದ ಪತ್ನಿ ಆತ್ಮಹತ್ಯೆ – Kannada News | Bengaluru Tragedy: Byadarahalli Woman’s Suicide Sparks Financial Stress Debate
ಬೆಂಗಳೂರು, ಜ.12: ಬೆಂಗಳೂರಿನಿಂದ (Bengaluru) 30 ಕಿ.ಲೋ ದೂರದಲ್ಲಿರುವ ಬ್ಯಾಡರಹಳ್ಳಿ ಗ್ರಾಮದಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಸುಂದರ ಕುಟುಂಬದಲ್ಲಿ ಕತ್ತಲೆ ಆವರಿಸಿದೆ. ಮನೆಗೆ ಬೆಳಕಾಗಿದ್ದ ಮನೆಯ ಯಜಮಾನಿಯ ತಪ್ಪು ನಿರ್ಧಾರದಿಂದ, ಗಂಡ, ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಇದೀಗ ಈ ಘಟನೆಯಿಂದ ಮನೆಯವರು ಮಾತ್ರವಲ್ಲದೆ ಇಡೀ ಗ್ರಾಮವೂ ಕೂಡ ಮರುಗಿದೆ. 200 ರೂ.ಗಾಗಿ ಸಣ್ಣ ಜಗಳದಿಂದ ಶುರುವಾಗಿ ಸಾವಿನಲ್ಲಿ ಕೊನೆಯಾಗಿದೆ. 30 ವರ್ಷದ ಮಹಿಳೆಯೊಬ್ಬರು ತನ್ನ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಎರಡು ಮಕ್ಕಳ…