ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಕಾಕಡ ಸಿಂಗಿ; ಆಯುರ್ವೇದ ಔಷಧ ಬಗ್ಗೆ ಬಾಬಾ ರಾಮದೇವ್ ಮಾಹಿತಿ – Kannada News | Kakra Singhi health benefits during winter, Baba Ramdev Explains
ಸಾಕಷ್ಟು ರೀತಿಯ ನೈಸರ್ಗಿಕ ಔಷಧೀಯ ಪದಾರ್ಥಗಳನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಬಹಳ ಪ್ರಯೋಜನಕಾರಿ ಎನಿಸುವ ಔಷಧೀಯ ಪದಾರ್ಥಗಳಲ್ಲಿ ಕಾಕಡ ಸಿಂಗಿ (Kakra Singhi) ಒಂದು. ಆಯುರ್ವೇದಲ್ಲಿ ಕಾಕಡ ಸಿಂಗಿಯನ್ನು ಅಮೂಲ್ಯ ಗಿಡಮೂಲಿಕೆ ಎಂದು ಕರೆಯಲಾಗುತ್ತದೆ. ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಈ ಗಿಡಮೂಲಿಕೆ ಬಗ್ಗೆ ಮಾತನಾಡಿದ್ದಾರೆ. ಅದರ ಪ್ರಯೋಜನಗಳನ್ನು ತಿಳಿಸಿದ್ದಾರೆ. ಅವರ ಪ್ರಕಾರ, ಚಳಿಗಾಲದಲ್ಲಿ ಕಾಕಡ ಸಿಂಗಿ ಬಳಕೆ ಬಹಳ ಉಪಯುಕ್ತವೆನಿಸುತತದೆ. ಸಮತೋಲಿತ ಪ್ರಮಾಣದಲ್ಲಿ ನಿಯಮಿತವಾಗಿ ಇದನ್ನು…