Lohri Attire Ideas: ಹೆಂಗಳೆಯರೇ… ಹಬ್ಬದ ದಿನ ಸುಂದರವಾಗಿ ಕಾಣಿಸಿಕೊಳ್ಳಲು ನಿಮ್ಮ ಉಡುಗೆ ಹೀಗಿರಲಿ – Kannada News | Lohri Outfit ideas: If you want to look beautiful on a festive day, try this traditional dress idea
ಭಾರತದಲ್ಲಿ ಸುಗ್ಗಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ನಮ್ಮ ಕರ್ನಾಟಕದಲ್ಲಿ ಈ ಹಬ್ಬವನ್ನು ಸಂಕ್ರಾತಿ, ತಮಿಳುನಾಡಿನಲ್ಲಿ ಪೊಂಗಲ್, ಪಂಜಾಬ್‌ನಲ್ಲಿ ಲೋಹ್ರಿ ಹಬ್ಬ ಎಂದು ಆಚರಿಸಲಾಗುತ್ತದೆ. ವರ್ಷದ ಈ ಮೊದಲ ಹಬ್ಬದ ದಿನ ವಿಶೇಷವಾಗಿ ಹೆಂಗಳೆಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಚೆಂದವಾಗಿ ರೆಡಿಯಾಗುತ್ತಾರೆ. ಈ ಬಾರಿಯ ಹಬ್ಬದಂದು ಯಾವ ರೀತಿಯ ಬಟ್ಟೆ ಉಡೋದು, ಯಾವ ಡ್ರೆಸ್ (Outfit ideas) ಸೂಕ್ತ ಎಂಬ ಗೊಂದಲದಲ್ಲಿ ಇದ್ದೀರಾ? ಹಾಗಿದ್ದರೆ ಈ ಟ್ರೆಡೀಷನಲ್ ಡ್ರೆಸ್ ಐಡಿಯಾಗಳನ್ನೊಮ್ಮೆ ಪ್ರಯತ್ನಿಸಿ. ಹಬ್ಬದ ದಿನ ಸುಂದರವಾಗಿ ಕಾಣಿಸಿಕೊಳ್ಳಲು…