Indian Navy Recruitment 2026: ಭಾರತೀಯ ನೌಕಾಪಡೆಯಲ್ಲಿ 260 ಹುದ್ದೆಗೆ ಅರ್ಜಿ ಆಹ್ವಾನ; ತಿಂಗಳಿಗೆ 1 ಲಕ್ಷ ರೂ. ಸಂಬಳ – Kannada News | INA SSC Officer Recruitment 2026: Apply for 260 Indian Navy Posts Now!
ಭಾರತೀಯ ನೌಕಾ ಅಕಾಡೆಮಿ (INA) ಶಾರ್ಟ್ ಸರ್ವಿಸ್ ಕಮಿಷನ್ (SSC) ಆಫೀಸರ್ ಕೋರ್ಸ್ ಪ್ರವೇಶಕ್ಕಾಗಿ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 260 SSC ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಫೆಬ್ರವರಿ 24ರ ವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಶಾಖೆಗಳ ವಿವರಗಳು: ಕಾರ್ಯನಿರ್ವಾಹಕ ಶಾಖೆ (ಜಿಎಸ್ (ಎಕ್ಸ್) / ಹೈಡ್ರೊ ಕೇಡರ್) ಹುದ್ದೆಗಳ ಸಂಖ್ಯೆ: 76 ಪೈಲಟ್ ಹುದ್ದೆಗಳ ಸಂಖ್ಯೆ: 25 ನೌಕಾ…