ದಕ್ಷಿಣ ಕೊರಿಯಾ ಅಧ್ಯಕ್ಷರ ಚೀನಾ ಭೇಟಿಗೂ ಮುನ್ನ, ಸಮುದ್ರಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ – Kannada News | North Korea Conducts Fresh Missile Launches Into Eastern Waters
ದಕ್ಷಿಣ ಕೊರಿಯಾ, ಜನವರಿ 04: ದಕ್ಷಿಣ ಕೊರಿಯಾ(South Korea) ಅಧ್ಯಕ್ಷ ಲೀ ಜೇ-ಮ್ಯುಂಗ್ ಚೀನಾಗೆ ತೆರಳುವ ಮುನ್ನ ಉತ್ತರ ಕೊರಿಯಾ(North Korea) ದಕ್ಷಿಣ ಕೊರಿಯಾ ಸಮುದ್ರಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಜತೆಗಿನ ಶೃಂಗಸಭೆಗಾಗಿ ಲೀ ಚೀನಾಗೆ ತೆರಳಿದ್ದಾರೆ. ಉತ್ತರ ಕೊರಿಯಾ ಭಾನುವಾರ ಬೆಳಿಗ್ಗೆ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು (ಜೆಸಿಎಸ್) ದೃಢಪಡಿಸಿದ್ದಾರೆ. ಕ್ಷಿಪಣಿಯ ವ್ಯಾಪ್ತಿ ಮತ್ತು ನಿಖರತೆಯ ವಿವರವಾದ ವಿಶ್ಲೇಷಣೆ ಇನ್ನೂ ನಡೆಯುತ್ತಿದೆ. ಈ ಸಮಯದಲ್ಲಿ ಈ…