ರಜನೀಕಾಂತ್ ಋಣ ತೀರಿಸಿದ ಶಾರುಖ್ ಖಾನ್, ಎಸ್ಆರ್ಕೆ ಜೊತೆ ಎಸ್ಆರ್ಕೆ – Kannada News | Shah Rukh Khan acting with Rajinikanth in Jailer 2
ಶಾರುಖ್ ಖಾನ್ (Shah Rukh Khan), ಕಮಲ್ ಹಾಸನ್ ಅವರ ಅತಿ ದೊಡ್ಡ ಅಭಿಮಾನಿ, ಆದರೆ ರಜನೀಕಾಂತ್ ಅವರ ಬಗ್ಗೆ ಅಷ್ಟೇ ಗೌರವ ಇರುವಂಥಹ ನಟ. ಕಮಲ್ ಹಾಸನ್ ಕರೆದರೆಂದು ಅವರ ನಿರ್ದೇಶನದ ‘ಹೇ ರಾಮ್’ ಸಿನಿಮಾನಲ್ಲಿ ಒಂದು ರೂಪಾಯಿ ಸಹ ಸಂಭಾವನೆ ಪಡೆಯದೆ ನಟಿಸಿದ್ದರು. ಆ ಬಳಿಕ ರಜನೀಕಾಂತ್ ಅವರು ಶಾರುಖ್ ಖಾನ್ ನಿರ್ಮಿಸಿ, ನಟಿಸಿದ್ದ ‘ರಾ ಒನ್’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಆ ಋಣವನ್ನು ಶಾರುಖ್ ಖಾನ್ ತೀರಿಸಿದ್ದಾರೆ. ತಮಿಳು ಚಿತ್ರರಂಗದ…