ಪಾಕ್ ಸೂಪರ್ ಲೀಗ್ ಆಡಿದ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡ ಸಿಎಸ್ಕೆ – Kannada News | IPL 2026: CSK Signs Dion Forrester for Injured Jamie Overton
ಐಪಿಎಲ್ 2026 ರಲ್ಲಿ ಲೀಗ್ ಹಂತ ಮುಗಿಯುವ ಹತ್ತಿರದಲ್ಲಿದೆ. ಹೀಗಾಗಿ ಪ್ಲೇಆಫ್ ರೋಚಕತೆ ಹೆಚ್ಚಾಗಿದೆ. ಈವರೆಗೆ 3 ತಂಡಗಳು ಪ್ಲೇಆಫ್ನಿಂದ ಹೊರಬಿದ್ದಿದ್ದು, ಉಳಿದ 7 ತಂಡಗಳು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಹೋರಾಡುತ್ತಿವೆ. ಆ 7 ತಂಡಗಳ ಪೈಕಿ ಸಿಎಸ್ಕೆ ಕೂಡ ಒಂದು. ಲೀಗ್ನಲ್ಲಿ ಕಳಪೆ ಆರಂಭ ಪಡೆದುಕೊಂಡಿದ್ದ ಸಿಎಸ್ಕೆ ಇತ್ತೀಚೆಗೆ ಲಯ ಕಂಡುಕೊಂಡಿದೆ. ಆದರೆ ತಂಡದಲ್ಲಿನ ಆಟಗಾರರ ಇಂಜುರಿ ಸಮಸ್ಯೆ ಮಾತ್ರ ಹಾಗೆಯೇ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಬಲ ತೊಡೆಯ ಗಾಯದಿಂದಾಗಿ ಇಂಗ್ಲೆಂಡ್ ವೇಗದ…