FIFA World Cup 2026: ನಾಕೌಟ್ ರೌಂಡ್ಗೆ ಬ್ರೆಝಿಲ್ ಎಂಟ್ರಿ – Kannada News | Fifa world cup 2026 brazil clinches spot in round of 32 match
ಫಿಫಾ ವಿಶ್ವಕಪ್ 2026ರ 49ನೇ ಪಂದ್ಯದಲ್ಲಿ ಬ್ರೆಝಿಲ್ ತಂಡ ಭರ್ಜರಿ ಜಯ ಸಾಧಿಸಿದೆ. ಮಿಯಾಮಿ ನಗರದ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬ್ರೆಝಿಲ್ ಹಾಗೂ ಸ್ಕಾಟ್ಲ್ಯಾಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಹಿಂದಿನ ಪಂದ್ಯದಂತೆ ಈ ಮ್ಯಾಚ್ನಲ್ಲೂ ಸಾಂಪ್ರದಾಯಿಕ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಬ್ರೆಝಿಲ್ ಮೊದಲಾರ್ಧದಲ್ಲೇ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅದರಲ್ಲೂ ವೇಗದೊಂದಿಗೆ ಮುನ್ನುಗ್ಗಿ ಆಡಿದ ಸ್ಟಾರ್ ಫಾರ್ವರ್ಡ್ ಆಟಗಾರ ವಿನೀಸಿಯಸ್ ಜೂನಿಯರ್ ಪಂದ್ಯದ ಆರಂಭದಲ್ಲೇ (7ನೇ ನಿಮಿಷದಲ್ಲಿ) ಮೊದಲ ಗೋಲು ಬಾರಿಸಿದರು….