ಕಂಡೋರ ಕಾಸಲ್ಲಿ ಶೋಕಿ ಮಾಡ್ತಿದ್ದ ಶ್ರೀಕಿ: ಬೇನಾಮಿಯಾಗಿ ಶ್ರೀಕೃಷ್ಣ ಸಂಪಾದಿಸಿದ್ದ ಕೋಟಿ ಕೋಟಿ ಆಸ್ತಿ – Kannada News | Bitcoin Scam Kingpin Sriki’s Benami Empire: ED Uncovers Lavish Life
ಬೆಂಗಳೂರು, ಏಪ್ರಿಲ್ 22: ಬಿಟ್ ಕಾಯಿನ್ ಕಿಂಗ್ ಶ್ರೀಕಿ (Sriki) ಲೈಫ್ ಸ್ಟೈಲ್ ಯಾವ ಕುಬೇರನಿಗೂ ಕಡಿಮೆ ಇರಲಿಲ್ಲ. ಸ್ವಂತ ಅಂತ ಏನಿಲ್ಲ ಅಂದರೂ ಬೇರೆಯವರ ದುಡ್ಡಲ್ಲಿ ಈತ ಶೋಕಿ ಮಾಡುತ್ತಿದ್ದ. ಇಡಿ ದಾಳಿ ಬೆನ್ನಲ್ಲೆ ಶ್ರೀಕಿಯ ಒಂದೊಂದೆ ಲೀಲೆಗಳು ಹೊರಬರುತ್ತಿವೆ. ಬೇನಾಮಿಯಾಗಿ ಶ್ರೀಕಿ ಕೋಟಿ ಕೋಟಿ ಆಸ್ತಿ (Property) ಸಂಪಾದಿಸಿದ್ದ. ಶ್ರೀಕಿ ಪರಿಚಯವೇ ನಲಪಾಡ್ಗೂ ಸಂಕಷ್ಟ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್. ನಿನ್ನೆಯಷ್ಟೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ…