Daily Devotional: ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ? – Kannada News | Lunar Eclipse March 04: Can Women Embrace Sanyasa According to Scriptures?
ಬೆಂಗಳೂರು, ಮಾರ್ಚ್ 04: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸನ್ಯಾಸಿಗಳು ಮತ್ತು ಸನ್ಯಾಸಿನಿಯರನ್ನು ಗೌರವಯುತವಾಗಿ ದೇವತಾ ಸ್ವರೂಪಿಗಳೆಂದು ಕಾಣಲಾಗುತ್ತದೆ. ಸನ್ಯಾಸ ಎಂದರೆ ತಲೆ ಬೋಳಿಸಿಕೊಂಡು, ಕಾಷಾಯ ವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆಗಳನ್ನು ಧರಿಸಿ, ಬ್ರಾಹ್ಮೀ ಮುಹೂರ್ತದಲ್ಲಿ ಜಪತಪಗಳನ್ನು ಮಾಡಿ, ಹೋಮಹವನಗಳನ್ನು ನಿರ್ವಹಿಸಿ, ಭಿಕ್ಷೆಯಿಂದ ಪಡೆದ ಆಹಾರವನ್ನು ಸ್ವೀಕರಿಸುವುದು. ಸನ್ಯಾಸಿನಿಯರ ಪ್ರಥಮ ಕರ್ತವ್ಯ ಧರ್ಮಜಾಗೃತಿ, ಸಂಸ್ಕೃತಿಯ ಉದ್ಧಾರ ಮತ್ತು ಲೋಕಕ್ಷೇಮವನ್ನು ಬಯಸುವುದು. ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಅಪಾರ…