ತಂತ್ರದಿಂದ ಗಿಲ್ಲಿ ಬಳಿ ದೊಡ್ಡ ಅವಕಾಶ ಪಡೆದ ಅಶ್ವಿನಿ; ಫಿನಾಲೆ ವಾರ ತಲುಪೋದು ಮತ್ತಷ್ಟು ಸುಲಭ – Kannada News | Big Boss Kannada: Gilli’s Shocking Ashwini Gowda Queen Choice Explained
ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಆಗಾಗ ಕಿರಿಕ್ಗಳು ಆಗುತ್ತಲೇ ಇರುತ್ತವೆ. ಗಿಲ್ಲಿ ಅವರು ಅಶ್ವಿನಿ ಪರ ನಿಂತಿದ್ದು, ಅವರ ಜರ್ನಿಗೆ ಸಹಾಯ ಆಗುವಂತೆ ನಡೆದುಕೊಂಡಿದ್ದು ತುಂಬಾನೇ ಕಡಿಮೆ. ಆದರೆ, ಬಿಗ್ ಬಾಸ್ (Bigg Boss) ಫಿನಾಲೆ ವೀಕ್ನಲ್ಲಿ ಅಶ್ವಿನಿ ಗೌಡ ಅವರಿಗೆ ಗಿಲ್ಲಿ ಅವರು ದೊಡ್ಡ ಅವಕಾಶ ನೀಡಿದರು. ಈ ನಿರ್ಧಾರ ಮನೆಯ ಅನೇಕರಿಗೆ ಅಚ್ಚರಿ ತಂದಿದೆ. ಕೆಲವರಿಗೆ ಶಾಕ್ ಎನಿಸಿದೆ. ಅಷ್ಟಕ್ಕೂ ಏನು ಆ ನಿರ್ಧಾರ? ಗಿಲ್ಲಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?…