ಮಾಳು ಊರಲ್ಲಿ ಬೈಕ್ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ – Kannada News | Rakshita Shetty Visist Bigg Boss Malu Native Nippanal
ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ರನ್ನರ್ ಅಪ್ ಆದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈಗ ರಕ್ಷಿತಾ ಶೆಟ್ಟಿ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಮಾಳು ಊರಿಗೆ ತೆರಳಿದ್ದಾರೆ. ಅಲ್ಲಿ ಮಾಳು ಜೊತೆ ಬೈಕ್ ಅಲ್ಲಿ ಲಾಂಗ್ ಡ್ರೈವ್ ಹೋಗಿದ್ದಾರೆ. ಮಾಳು ಅವರ ಊರನ್ನು ನೋಡಿ ರಕ್ಷಿತಾ ಶೆಟ್ಟಿಗೆ ಖುಷಿ ಆಗಿದೆ. ಇತ್ತೀಚೆಗೆ ರಕ್ಷಿತಾ ಅವರ ಊರಿಗೆ ರಘು ಅವರು ಆಗಮಿಸಿದ್ದರು. ಅವರ…