ಇನ್ನೇನು ಟೇಕ್ ಆಫ್ ಆಗುವಷ್ಟರಲ್ಲೇ ಪ್ರಯಾಣಿಕ ಅಸ್ವಸ್ಥ: ಮಾನವೀಯತೆಗೆ ಸಾಕ್ಷಿಯಾದ ವಿಮಾನ – Kannada News | Passenger sickness During Flight take off at Kempegowda international airport bengaluru
ಬೆಂಗಳೂರು, (ಏಪ್ರಿಲ್ 19): ಇಂಡಿಗೋ ವಿಮಾನ (indifo Flight) ಮಾನವೀಯತೆಗೆ ಸಾಕ್ಷಿಯಾಗಿದೆ. 6E 840 ನಂಬರಿನ ಇಂಡಿಗೋ ಫ್ಲೈಟ್ ಬೆಂಗಳೂರಿನಿಂದ (Bengaluru) ದೆಹಲಿಗೆ (Delhi) ತೆರಳಲು ಟೇಕ್ ಆಫ್ ಆಗ್ಬೇಕು ಎನ್ನುವಷ್ಟರಲ್ಲೇ ಪ್ರಯಾಣಿಕನೋರ್ವ ಅಸ್ವಸ್ಥಗೊಂಡಿದ್ದು, ಕೂಡಲೇ ಕಂಪಾರ್ಟ್ಮೆಂಟ್ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಡಾಕ್ಟರ್ ನೆರವಿಗೆ ದಾವಿಸಿದ್ದಾರೆ. ವಿಮಾನದೊಳಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಸಿಬ್ಬಂದಿ, ಸ್ಟಾಫ್ – ಪೈಲಟ್ ಸಹಾಯದಿಂದ ಅಸ್ವಸ್ಥಗೊಂಡ ಪ್ರಯಾಣಿಕನನ್ನ ವಿಮಾನದಿಂದ ಆ್ಯಂಬುಲೆನ್ಸ್ಗೆ ಶಿಫ್ಟ್ ಮಾಡಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ…