ಬಾಕ್ಸ್ ಆಫೀಸ್ ದೂಳಿಪಟ ಮಾಡುತ್ತಿರುವ ‘ಧುರಂಧರ್’, ಮಂಕಾದ ‘ಅವತಾರ್’ – Kannada News | Dhurandhar and Avatar Fire and Ash movie Saturday collection
ಕೆಲವು ಸಿನಿಮಾಗಳು (Cinema) ಹಾಗೆಯೇ ಆರಂಭ ಸಾಮಾನ್ಯವಾಗಿರುತ್ತದೆ ಆದರೆ ದಿನಗಳು ಕಳೆದಂತೆ ಕಲೆಕ್ಷನ್ ಡಬಲ್, ತ್ರಿಬಲ್ ಆಗುತ್ತಾ ಸಾಗುತ್ತದೆ. ಕನ್ನಡದ ‘ಸು ಫ್ರಂ ಸೋ’ ಸಿನಿಮಾ ಹೀಗೆಯೇ ಆಗಿತ್ತು, ಲಕ್ಷಗಳಲ್ಲಿ ಪ್ರಾರಂಭವಾಗಿದ್ದ ದಿನದ ಗಳಿಕೆ, ಬಳಿಕ ಕೋಟಿ, ಹತ್ತು ಕೋಟಿ ಹೀಗೆ ಏರಿಕೆ ಆಗಿತ್ತು. ಇದೀಗ ಹಿಂದಿ ಸಿನಿಮಾ ‘ಧುರಂದರ್’ ಸಹ ಹೀಗೆಯೇ ಆಗಿದೆ. ಸಾಮಾನ್ಯ ಓಪನಿಂಗ್ ಕಂಡ ಈ ಸಿನಿಮಾ ಆ ನಂತರದ ದಿನಗಳಲ್ಲಿ ಕಲೆಕ್ಷನ್ ಅನ್ನು ದೊಡ್ಡ ಮಟ್ಟದಲ್ಲಿ ಏರಿಸಿಕೊಂಡಿದೆ. ಈಗ ದಿನದಿಂದ ದಿನಕ್ಕೆ…