Headlines

ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಯಲು ತಕ್ಷಣ ಈ ರೀತಿ ಮಾಡಿ

ಬೇಸಿಗೆ (Summer) ಶುರುವಾದಂತೆ ದೇಹದ ಮೇಲೆ ಬಿಸಿಯ ಪರಿಣಾಮಗಳು ಹೆಚ್ಚಾಗುತ್ತವೆ. ಉಷ್ಣತೆ ಹೆಚ್ಚಾದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತದೆ. ಈ ಸಮಯದಲ್ಲಿ ಕೆಲವರಿಗೆ ಅಚಾನಕ್ ಮೂಗಿನಿಂದ ರಕ್ತ ಬರುವ ಸಮಸ್ಯೆ ಕಂಡುಬರಬಹುದು. ಇದನ್ನು ಸಾಮಾನ್ಯವೆಂದು ಕಡೆಗಣಿಸುವುದು ಸರಿಯಲ್ಲ, ಏಕೆಂದರೆ ಇದು ದೇಹದ ಕೆಲವು ಅಸಮತೋಲನಗಳ ಸೂಚನೆಯಾಗಿರಬಹುದು. ಹೌದು, ವೈದ್ಯರು ಇದನ್ನು ಬಹಳ ಗಂಭೀರ ಸ್ಥಿತಿ ಎಂದು ಪರಿಗಣಿಸಿಸುವುದರಿಂದ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾದರೆ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣವೇನು, ಈ ರೀತಿಯಾದಾಗ ತಕ್ಷಣ ಏನು ಮಾಡಬೇಕು…

Read More

Video: ಟರ್ಕಿಯ ಹೈಸ್ಕೂಲ್ ಒಳಗೆ ಗುಂಡಿನ ದಾಳಿ, 16 ಮಂದಿಗೆ ಗಂಭೀರ ಗಾಯ, ಶಾಲಾ ಅಂಗಳದಲ್ಲೇ ದಾಳಿಕೋರ ಆತ್ಮಹತ್ಯೆ – Kannada News | Gunman opens fire at high school in S. Türkiye, injures 16

ಟರ್ಕಿ, ಏಪ್ರಿಲ್ 15: ಆಗ್ನೇಯ ಟರ್ಕಿಯ ಶಾನ್ಲಿಯುರ್ಫಾ ಪ್ರಾಂತ್ಯದ ಪ್ರೌಢಶಾಲೆಯೊಂದು ಮಂಗಳವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಉದ್ದನೆಯ ಬ್ಯಾರೆಲ್ ಆಯುಧ ಹಿಡಿದು ಶಾಲೆಗೆ ನುಗ್ಗಿದ ಯುವಕನೊಬ್ಬ ನಡೆಸಿದ ಮನಬಂದಂತೆ ಗುಂಡಿನ ದಾಳಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ಜನರು ಗಾಯಗೊಂಡಿದ್ದಾರೆ. ಸಿವೆರೆಕ್ ಜಿಲ್ಲೆಯ ಅಹ್ಮೆತ್ ಕೊಯುಂಕು ವೃತ್ತಿಪರ ಮತ್ತು ತಾಂತ್ರಿಕ ಅನಟೋಲಿಯನ್ ಪ್ರೌಢಶಾಲೆಯಲ್ಲಿ ಬೆಳಗ್ಗೆ ತರಗತಿಗಳು ಆರಂಭವಾಗುವ ಹೊತ್ತಿಗೆ ಈ ಘಟನೆ ನಡೆದಿದೆ. ಸುಮಾರು 17-18 ವರ್ಷದ ಅಪರಿಚಿತ ಯುವಕನೊಬ್ಬ ಮಾರಕಾಸ್ತ್ರದೊಂದಿಗೆ ಶಾಲಾ…

Read More