ವಿಧವೆಯರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ: ಈಗಲೇ ಅರ್ಜಿ ಸಲ್ಲಿಸಿ, 3 ಲಕ್ಷ ರೂ. ವರೆಗೆ ಹಣ ಪಡೆಯಿರಿ – Kannada News | Karnataka Government Boosts SC Widow Remarriage for Empowerment
ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ಹೆಣ್ಣಿಗೆ ಒಂದು ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಇದು ಈ ಪ್ರಕೃತಿಯ ನಿಯಮ ಹಾಗೂ ಕಾನೂನು ಕೂಡ ಅದನ್ನೇ ಹೇಳುವುದು. ಅದೂ ಕೂಡ ಕಾನೂನಿನ ಪ್ರಕಾರ ಮದುವೆಯಾದರೆ ಮಾತ್ರ ಈ ಸಮಾಜದಲ್ಲಿ ಅವರಿಗೆ ಗಂಡ – ಹೆಂಡತಿ ಸ್ಥಾನ ನೀಡುತ್ತಾರೆ. ಈ ಸಮಾಜ ಕೂಡ ಆ ಸಂಬಂಧವನ್ನೇ ಒಪ್ಪಿಕೊಳ್ಳುವುದು. ಅದರಲ್ಲೂ ಈ ಸಮಾಜದಲ್ಲಿ ಮಹಿಳೆ ಒಬ್ಬಂಟಿಯಾಗಿದ್ದರೆ ಬೇರೆ ಸಂಬಂಧ ಕಟ್ಟಿಕೊಡುತ್ತಾರೆ. ಅದರಲ್ಲೂ ಮಹಿಳೆ ಮದುವೆಯಾಗಿ ಗಂಡನನ್ನು ಕಳೆದುಕೊಂಡರೆ, ಅದಕ್ಕೆ…